ಸಿದ್ದರಾಮನಹುಂಡಿಯಲ್ಲಿ ಹಬ್ಬಹಬ್ಬ ಇಲ್ಲ, ಹರಿದಿನ ಇಲ್ಲ. ಆದರೂ ಊರ ತುಂಬೆಲ್ಲಾ ಸಂಭ್ರಮ - ಸಡಗರ. ತಮಟೆ ಸದ್ದಿನ ಹಿಮ್ಮೇಳದಲ್ಲಿ ಪಡ್ಡೆ ಹುಡುಗರೆಲ್ಲ ಸಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಿದ್ದರೆ ಊರಿನ ಮಧ್ಯದಲ್ಲಿದ್ದ ಸಿದ್ದರಾಮೇಶ್ವರ ದೇವಸ್ಥಾನದ ಮುಂದೆ ಪಟಾಕಿ ಸದ್ದು ಮೋರ್ಗರೆಯುತ್ತಿತ್ತು.
ಸಿದ್ದರಾಮಯ್ಯ ಊರಿಗೆ ಬಂದರೆ ದನ ಮೇಯಿಸಲು ನನ್ನೊಟ್ಟಿಗೆ ಬರುತ್ತಿದ್ದ'ಸಿದ್ದರಾಮಯ್ಯ ಅವರ ಸೋದರರಿಗೆ ಮಾತ್ರವಲ್ಲ, ಅವರ ಜತೆ ಓದಿದ ಅನೇಕರಿಗೆ ವಿದ್ಯೆ ಅಷ್ಟಾಗಿ ಒಲಿದಿಲ್ಲ. ಮೈಸೂರಿನಲ್ಲಿ ಓದುವಾಗಲೂ ಊರಿಗೆ ಬಂದರೆ ನನ್ನನ್ನು ಬಿಟ್ಟು ದನ ಮೇಯಿಸಲು ಸಿದ್ದರಾಮಯ್ಯ ಹೋಗುತ್ತಿರಲಿಲ್ಲ.
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್