ಮರೆತಿಲ್ಲ ಜನ 'ಲೋಕಾ'ರೂಢಿಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಸರ್ಕಾರ ಸದ್ದಿಲ್ಲದೆ ಪ್ರಯತ್ನ ನಡೆಸಿದ್ದರೂ ಸಾರ್ವಜನಿಕರಿಗೆ ಮಾತ್ರ ಆ ಸಂಸ್ಥೆಯ ಮೇಲಿನ ವಿಶ್ವಾಸ ಇನ್ನೂ ಕಡಿಮೆಯಾಗಿಲ್ಲ.
ಕೆಪಿಎಸ್ಸಿ ಅಕ್ರಮಕ್ಕಿಲ್ಲ ಕಟ್ ಆಫ್ಕರ್ನಾಟಕ ಲೋಕಸೇವಾ ಆಯೋಗದ ಸುತ್ತ ಈಗ ಮತ್ತೊಮ್ಮೆ ಅಕ್ರಮ ಹಾಗೂ ಅವ್ಯವಹಾರದ ಅನುಮಾನ ಸುಳಿಯತೊಡಗಿದೆ.
ರಮ್ಯಾ ವಸಿಷ್ಠ, ಸ್ನೇಹಿತೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲುಹಿನ್ನೆಲೆ ಗಾಯಕಿ ರಮ್ಯಾ ವಸಿಷ್ಠ ಹಾಗೂ ಆಕೆಯ ಸ್ನೇಹಿತೆ ಉಷಾ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದೂರು ದಾಖಲಾಗಿದೆ.