ಕಾಂಗ್ರೆಸ್ ನ ಬಿಸೆಗೌಡ ಬಿಜೆಪಿ ತೆಕ್ಕೆಗೆಹೆಬ್ಬಾಳ ಉಪಚುನಾವಣೆಯಲ್ಲಿ ಚುನಾವಣಾ ಪ್ರಚಾರ ಕಾವು ಪಡೆದುಕೊಂಡಿದ್ದು, ಭಾನುವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿಸೆಗೌಡ ಅವರು ಕಾಂಗ್ರೆಸ್ ಪಕ್ಷ ತೊರೆದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು...
ಕಮರ್ಷಿಯಲ್ ನಲ್ಲಿ ಹ್ಯಾಪಿ ಸ್ಟ್ರೀಟ್ ಸಂಭ್ರಮಡೊಳ್ಳು ಕುಣಿತಕ್ಕೆ ಮಹಿಳೆಯರ ಡ್ಯಾನ್ಸ್...ಪುರುಷರಿಂದ ದೇಹದಾರ್ಢ್ಯ ಕಸರತ್ತು...ಮಹಿಳೆಯರ ಹಗ್ಗಜಗ್ಗಾಟ...ಸಾಮೂಹಿಕ ಯೋಗಾ ಪ್ರದರ್ಶನ...ಲಾರಿಗಳ ಟೈಯರ್ ಎತ್ತಿ ಬಲ ಪ್ರದರ್ಶನ...
ಅಡ್ಡಾದಿಡ್ಡಿ ಕಾರು ಚಾಲನೆ: ಮಹಿಳೆ ಸಾವುಕುಡಿದ ಅಮಲಿನಲ್ಲಿ ನೈಜೀರಿಯಾ ವಿದ್ಯಾರ್ಥಿಗಳು ಅಡ್ಡಾದಿಡ್ಡಿ ಕಾರು ಚಲಾಯಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಲದೇವನಹಳ್ಳಿಯ ಗಣಪತಿ ದೇವಾಲಯದ ಬಳಿ ಭಾನುವಾರ ನಡೆದಿದೆ...
ಆರೋಪಿ ಪರಾರಿ ಯತ್ನ: ಪೊಲೀಸರಿಂದ ಗುಂಡುಕೊಲೆ ಪ್ರಕರಣವೊಂದರ ಆರೋಪಿಯನ್ನು ಸ್ಥಳ ಮಹಜರ್ ಗೆ ಕರೆದೊಯ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ವೃತ್ತ ನಿರೀಕ್ಷಕ ಗುಂಡು ಹಾರಿಸಿದ ಘಟನೆ ನಿರೀಕ್ಷಕ ಗುಂಡು ಹಾರಿಸಿದ...
ಪ್ರಯಾಣಿಕರ ನೆರವಿಗೆ ಬರಲಿದೆ ಸಂಚಾರಿ ದಳನಗರದೊಳಕ್ಕೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಪ್ರವೇಶ ನಿರ್ಬಂಧ ಸೋಮವಾರದಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದೆ...
ಉಪಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಚಾಲನೆ: ಹೆಬ್ಬಾಳದ ವಿವಿಧೆಡೆ ಕೈ ಬಲ ಪ್ರದರ್ಶನಉಪಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಾಧಾನದ ಗೂಡಾಗಿದ್ದ ಕಾಂಗ್ರೆಸ್, ಒಗ್ಗಟ್ಟಿನ ಮಂತ್ರದೊಂದಿಗೆ ಪ್ರಚಾರಕ್ಕೆ ಚಾಲನೆ ನೀಡಿದೆ.
ಗೋಪಾಲನ್ ಆರ್ಕೆಡ್'ನಲ್ಲಿ ಬೆಂಕಿ ಆಕಸ್ಮಿಕರಾಜರಾಜೇಶ್ವರಿ ನಗರದ ಗೇಟ್ ಬಳಿಯಿರುವ ಗೋಪಾಲನ್ ಆರ್ಕೆಡ್ ಮಾಲ್ ನಲ್ಲಿ ಸೋಮವಾರ ಅಗ್ನಿ ಆಕಸ್ಮಿಕ ಘಟನೆ ನಡೆದಿದೆ...
ಕಾಲು ಜಾರಿಬಿದ್ದು ಭರಚುಕ್ಕಿ ಜಲಪಾತದಲ್ಲಿ ಇನ್ ಫೋಸಿಸ್ ಟೆಕ್ಕಿ ಸಾವುವೀಕೆಂಡ್ ಮಸ್ತಿಗಾಗಿ ಸ್ನೇಹಿತರೊಂದಿಗೆ ತೆರಳಿದ ಟೆಕ್ಕಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಕೊಳ್ಳೇಗಾಲ ಬಳಿಯಿರುವ ...
ಆರೋಗ್ಯ ಸೇವೆ ಅಬಾಧಿತ: ಮುನ್ನೆಚ್ಚರಿಕೆಯಾಗಿ ರಾಜ್ಯ ಸರ್ಕಾರದಿಂದ ಪರ್ಯಾಯ ವ್ಯವಸ್ಥೆವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ಆರೋಗ್ಯ ಕವಚ ನೌಕರರು ನಡೆಸುತ್ತಿರುವ ಮುಷ್ಕರ ಯಾವುದೇ ...
ನವದಂಪತಿ ಆತ್ಮಹತ್ಯೆಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಅದ್ಯಾಕೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಇಬ್ಬರು ವಿಷ ಸೇವಿಸಿಇಹಲೋಕ ತ್ಯಜಿಸಿದ್ದಾರೆ...
ರಾಜ್ಯಫ್ರೀಡಂ ಪಾರ್ಕ್ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ- ಪ್ರಕಾಶ್ ರಾಜ್; Video
ರಾಜ್ಯ'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ