ಈಗಲಾದರೂ ಕೆರೆಗಳ ಒತ್ತುವರಿ ತೆರವುಗೊಳಿಸಲಿಮಲಗಿರುವ ಸರ್ಕಾರ ಈಗಲಾದರೂ ಮೇಲೆದ್ದು ಕೆರೆ ಒತ್ತುವರಿ ತೆರವು ಮಾಡಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ...
ಸಂಕ್ರಾಂತಿಗೆ ದರ ಏರಿಕೆ ಬಿಸಿಹೊನ್ನೇರಿನಿಂದ ಕೃಷಿ ಆರಂಬಿsಸಿದ್ದ ಕೃಷಿಕ ವರ್ಗ ಸುಗ್ಗಿ ಪರ್ವ ಕಾಲದಲ್ಲಿ ಬಂದು ನಿಂತಿದ್ದಾರೆ. ಸೂರ್ಯ ತನ್ನ ಪಥವನ್ನು ಬದಲಿಸುವ ಸಂಕ್ರಮಣ ಕಾಲ ಆರಂಭವಾಗುತ್ತಿದೆ...
ವಿಕಾಸಸೌಧದಲ್ಲಿ ಗರುಡ ಪಡೆ ಕ್ಷಿಪ್ರ ಕಾರ್ಯಾಚರಣೆಭಯೋತ್ಪಾದಕರ ಟಾರ್ಗೆಟ್ನಲ್ಲಿ ಬೆಂಗಳೂರು ಇರುವ ಹಿನ್ನೆಲೆಯಲ್ಲಿ ಗರುಡ ಪಡೆ ಸೋಮವಾರ ವಿಧಾನಸೌಧ ಸೇರಿದಂತೆ ನಾನಾ ಕಡೆ ತೀವ್ರ ಕಾರ್ಯಾಚರಣೆ ನಡೆಸಿದವು...
3150 ರಸ್ತೆ ಗುಂಡಿ ರಿಪೇರಿಬೆಂಗಳೂನಗರದಲ್ಲಿ ಇಲ್ಲಿಯವರೆಗು ಒಟ್ಟು 3150 ರಸ್ತೆ ಗುಂಡಿಗಳನ್ನು ಮುಚ್ಚಿರುವುದಾಗಿ ಬಿಬಿಎಂಪಿ ಹೈಕೋರ್ಟ್ಗೆ ಸೋಮವಾರ ತಿಳಿಸಿದೆ...
9ನೇ ಕಟ್ಟಡದಿಂದ ಬಿದ್ದು ಸಾವುಕೂಲಿ ಕಾರ್ಮಿಕನೊಬ್ಬ ನಿರ್ಮಾಣ ಹಂತದ ಕಟ್ಟಡ 9ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ...
ಖಾಲಿ ಮನೆ ಕಳ್ಳತನಕ್ಕೆ ಖಾಕಿಯೇ ದಾರಿಕಳ್ಳರನ್ನು ಹಿಡಿದು ಶಿಕ್ಷಿಸಬೇಕಾದುದು ಪೊಲೀಸರ ಕರ್ತವ್ಯ. ಆದರೆ, ಪೊಲೀಸಪ್ಪನೇ ಖಾಲಿ ಇರುವ ಮನೆಗಳ ಕಳ್ಳತನಕ್ಕೆ ಪ್ರೇರಣೆ ನೀಡಿ ಕಳ್ಳತನ ಮಾಲಿನಲ್ಲಿ ಪಾಲು ಪಡೆದು ಸಿಕ್ಕಿ ಬಿದ್ದಿದ್ದಾನೆ. ಅವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹೈಕೋರ್ಟ್ ಸೂಚನೆ ನೀಡಿದೆ...
ಸಂಬಂಧಗಳು ಶಿಥಿಲಗೊಳ್ಳುತ್ತಿರುವುದು ಕಳವಳಕಾರಿ: ಪ್ರೊ. ಬರಗೂರು ರಾಮಚಂದ್ರಪ್ಪಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದಾಗಿ ಉತ್ತಮ ಸಂಬಂಧಗಳೇ ಶಿಥಿಲಗೊಳ್ಳುತ್ತಿವೆ ಎಂದು ಸಾಹಿತಿ ಪೊ್ರ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಸಾರಿಗೆ ಇಲಾಖೆಯಿಂದ ರು.4500 ಕೋಟಿ ಆದಾಯಕೆಎಸ್ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಇಲಾಖೆಯಿಂದ ಕಳೆದ ವರ್ಷ ರು.4,500 ಕೋಟಿ ಆದಾಯ ಲಭಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ...
ಉನ್ನತ ಮಟ್ಟಕ್ಕೇರಲು ಬಡತನ ಪ್ರೇರಣೆಒಬ್ಬ ವ್ಯಕ್ತಿ ಉನ್ನತ ಮಟ್ಟಕ್ಕೆ ಏರುವಲ್ಲಿ ಆತನ ಕುಟುಂಬದ ಬಡತನವೂ ಪ್ರೇರಣೆಯಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ...
ಖಾಸ್ಮಿ ಬಂಧನಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾದ ಮೌಲ್ವಿ ಅನ್ವರ್ ಷಾ ಖಾಸ್ಮಿ ಕುರಿತು ಕರ್ನಾಟಕ ಮುಸ್ಲಿಂ ಸಂಘ, ಸಂಸ್ಥೆಗಳು ಭಾನುವಾರ ಬೆಂಗಳೂರಿನ ಜೆ.ಸಿ.ನಗರದ ಹಜ್ ಕ್ಯಾಂಪ್ ನಲ್ಲಿ ಸಭೆ ನಡೆಸಿವೆ...
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ದೇಶಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು; ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ