ಕ್ರಿಕೆಟ್

3 ನೇ ಏಕದಿನ ಪಂದ್ಯ ದಕ್ಷಿಣ ಆಫ್ರಿಕಾಗೆ 304 ರನ್ ಗಳ ಗುರಿ ನೀಡಿದ ಭಾರತ

ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ-ಭಾರತದ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯ ಭರ್ಜರಿ 160 ರನ್ ಭಾರತವನ್ನು 300 ರ ಗಡಿ ದಾಟಿಸಿದ್ದು ದಕ್ಷಿಣ ಆಫ್ರಿಕಾಗೆ 304 ರನ್ ಗಳ

3 ನೇ ಏಕದಿನ ಪಂದ್ಯ ದಕ್ಷಿಣ ಆಫ್ರಿಕಾಗೆ 304 ರನ್ ಗಳ ಗುರಿ ನೀಡಿದ ಭಾರತ
3 ನೇ ಏಕದಿನ ಪಂದ್ಯ ದಕ್ಷಿಣ ಆಫ್ರಿಕಾಗೆ 304 ರನ್ ಗಳ ಗುರಿ ನೀಡಿದ ಭಾರತ
Published On :
ಕೇಪ್ ಟೌನ್: ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ-ಭಾರತದ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯ ಭರ್ಜರಿ 160 ರನ್ ಭಾರತವನ್ನು 300 ರ ಗಡಿ ದಾಟಿಸಿದ್ದು ದಕ್ಷಿಣ ಆಫ್ರಿಕಾಗೆ 304 ರನ್ ಗಳ ಗುರಿ ನೀಡಲಾಗಿದೆ. 
ಏಕದಿನ ಪಂದ್ಯದ ಆವೃತ್ತಿಯಲ್ಲಿ 34 ನೇ ಶತಕ ದಾಖಲಿಸಿರುವ ಕೊಹ್ಲಿ ಭಾರತ ತಂಡ 300 ರನ್ ಗಳನ್ನು ಪೇರಿಸಲು ಸಹಕಾರಿಯಾದರು, ವಿರಾಟ್ ಕೊಹ್ಲಿ ಅಜೇಯ 160  ರನ್ ಗಳನ್ನು ಗಳಿಸಿದರೆ, ಶಿಖರ್ ಧವನ್ 63 ಎಸೆತಗಳಲ್ಲಿ 76 ರನ್ ಗಳನ್ನು ಗಳಿಸಿ ತಂಡಕ್ಕೆ ನೆರವಾದರು, 
ದಕ್ಷಿಣ ಆಫ್ರಿಕಾ ಪರ ಜೆಬಿ ಡುಮಿನಿ 2 ವಿಕೆಟ್, ಕಾಂಗಿಸೋ ರಬಡಾ 1 ವಿಕೆಟ್, ಕ್ರಿಸ್ ಮೊರ್ರಿಸ್ 1 ವಿಕೆಟ್, ಇಮ್ರಾನ್ ತಾಹಿರ್ 1 ವಿಕೆಟ್ ಆಂಡಿಲೆ ಫೆಹ್ಲುಕ್ವೇವೊ 1 ವಿಕೆಟ್ ಗಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.