India vs south africa

Women's T20 World Cup 2026: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ವನಿತೆಯರಿಗೆ ಸೋಲು; ಸೆಮಿಫೈನಲ್ ಹಾದಿ ಕಠಿಣ?
ಕ್ರಿಕೆಟ್

Women's T20 World Cup 2026: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ವನಿತೆಯರಿಗೆ ಸೋಲು; ಸೆಮಿಫೈನಲ್ ಹಾದಿ ಕಠಿಣ?

ಭಾರತ ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ, ಅದರ ನೆಟ್ ರನ್ ರೇಟ್ (NRR) ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾಕ್ಕಿಂತ ಉತ್ತಮವಾಗಿದ್ದರೆ ಅರ್ಹತೆ ಪಡೆಯಬಹುದಾಗಿದೆ.

Women's T20 World Cup 2026: ಭಾರತಕ್ಕೆ ಆಘಾತಕಾರಿ ಸೋಲು; ಕಳಪೆ ಫೀಲ್ಡಿಂಗ್ ಬಗ್ಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಕಿಡಿ
ಕ್ರಿಕೆಟ್

Women's T20 World Cup 2026: ಭಾರತಕ್ಕೆ ಆಘಾತಕಾರಿ ಸೋಲು; ಕಳಪೆ ಫೀಲ್ಡಿಂಗ್ ಬಗ್ಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಕಿಡಿ

ಭಾರತವು ಜೂನ್ 25 ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ ಮತ್ತು ಜೂನ್ 28 ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಭಾರತ ಸಂಪೂರ್ಣವಾಗಿ ವಿಭಿನ್ನ ತಂಡವಾಯಿತು: ಶಿವಂ ದುಬೆ
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಭಾರತ ಸಂಪೂರ್ಣವಾಗಿ ವಿಭಿನ್ನ ತಂಡವಾಯಿತು: ಶಿವಂ ದುಬೆ

2026ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತದ ಪರ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್‌ಗಳಲ್ಲಿ ದುಬೆ ಒಬ್ಬರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ 8 ಇನಿಂಗ್ಸ್‌ಗಳಿಂದ 15 ಬೌಂಡರಿ ಮತ್ತು 17 ಸಿಕ್ಸರ್‌ಗಳೊಂದಿಗೆ 235 ರನ್ ಗಳಿಸಿದ್ದಾರೆ.

'ಸಾಕು ನಿಲ್ಲಿಸಿ.. ಕ್ಯಾಮೆರಾ ಮುಂದಿನ ನಿಮ್ಮ ಡ್ರಾಮಾ'; ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಅಭಿಷೇಕ್ ಶರ್ಮಾ ಜೊತೆ ಗಂಭೀರ್ ಚರ್ಚೆ; ನೆಟ್ಟಿಗರ ಕಿಡಿ!
ಕ್ರಿಕೆಟ್

'ಸಾಕು ನಿಲ್ಲಿಸಿ.. ಕ್ಯಾಮೆರಾ ಮುಂದಿನ ನಿಮ್ಮ ಡ್ರಾಮಾ'; ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಅಭಿಷೇಕ್ ಶರ್ಮಾ ಜೊತೆ ಗಂಭೀರ್ ಚರ್ಚೆ; ನೆಟ್ಟಿಗರ ಕಿಡಿ!

ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ 12 ಪಂದ್ಯಗಳ ಅಜೇಯ ಗೆಲುವಿನ ದಾಖಲೆಯನ್ನು ದಕ್ಷಿಣ ಆಫ್ರಿಕಾ ಮುರಿದು ಹಾಲಿ ಚಾಂಪಿಯನ್‌ಗಳಿಗೆ 76 ರನ್‌ಗಳ ಸೋಲುಣಿಸಿತು.

T20 World Cup 2026: 'ಟೀಂ ಇಂಡಿಯಾ ಅಹಂಕಾರ ಬಿಟ್ಟು, ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅಗತ್ಯವಿತ್ತು'
ಕ್ರಿಕೆಟ್

T20 World Cup 2026: 'ಟೀಂ ಇಂಡಿಯಾ ಅಹಂಕಾರ ಬಿಟ್ಟು, ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅಗತ್ಯವಿತ್ತು'

ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ 76 ರನ್‌ಗಳ ಭಾರಿ ಜಯ ಸಾಧಿಸಿದ್ದು, ಈ ಸೋಲು ಭಾರತದ ಅಜೇಯ ಓಟಕ್ಕೆ ತಡೆ ನೀಡಿದೆ.

T20 World Cup 2026: 'ಭಾರತ ಅದ್ಭುತ ತಂಡ ಆದರೆ...'; ಪ್ರೋಟಿಯಸ್‌ನ ಅನುಭವಿ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್
ಕ್ರಿಕೆಟ್

T20 World Cup 2026: 'ಭಾರತ ಅದ್ಭುತ ತಂಡ ಆದರೆ...'; ಪ್ರೋಟಿಯಸ್‌ನ ಅನುಭವಿ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್

ಅಹಮದಾಬಾದ್‌ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ವೇಗಿ ಎನ್‌ಗಿಡಿ ಅತ್ಯುತ್ತಮ ಪ್ರದರ್ಶನ ನೀಡಿದರು. ವಿಕೆಟ್ ಪಡೆಯದಿದ್ದರೂ, ನಾಲ್ಕು ಓವರ್‌ಗಳಲ್ಲಿ ಕೇವಲ 15 ರನ್‌ಗಳನ್ನು ಮಾತ್ರ ನೀಡಿದರು.

'ಅಕ್ಷರ್ ಪಟೇಲ್ ನಿಮ್ಮ MVP, ಕೀಳಲ್ಲ': ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಸೋಲಿಗೆ ಭಾರತದ ವಿರುದ್ಧ ಮಾಜಿ ಆಟಗಾರ ಕಿಡಿ
ಕ್ರಿಕೆಟ್

'ಅಕ್ಷರ್ ಪಟೇಲ್ ನಿಮ್ಮ MVP, ಕೀಳಲ್ಲ': ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಸೋಲಿಗೆ ಭಾರತದ ವಿರುದ್ಧ ಮಾಜಿ ಆಟಗಾರ ಕಿಡಿ

ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಎದುರಿಸಲು ವಾಷಿಂಗ್ಟನ್‌ರನ್ನು ಬಳಸುವುದು ಶೇ 100 ರಷ್ಟು ಸರಿಯಾಗಿದ್ದರೂ, ಪಟೇಲ್ ಅವರ ಹಿಂದಿನ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ.

T20 ವಿಶ್ವಕಪ್ 2026: 'ಸ್ಪಲ್ಪನಾದ್ರೂ ಬುದ್ದಿ ಇದ್ಯಾ..?': BCCI, ಟೀಂ ಇಂಡಿಯಾಗೆ ICC ವಿಶೇಷ ನೆರವು ಆರೋಪಕ್ಕೆ ಖಡಕ್ ಉತ್ತರ!
ಕ್ರಿಕೆಟ್

T20 ವಿಶ್ವಕಪ್ 2026: 'ಸ್ಪಲ್ಪನಾದ್ರೂ ಬುದ್ದಿ ಇದ್ಯಾ..?': BCCI, ಟೀಂ ಇಂಡಿಯಾಗೆ ICC ವಿಶೇಷ ನೆರವು ಆರೋಪಕ್ಕೆ ಖಡಕ್ ಉತ್ತರ!

T20 ವಿಶ್ವಕಪ್ 2026: 'ಸ್ಪಲ್ಪನಾದ್ರೂ ಬುದ್ದಿ ಇದ್ಯಾ..?': BCCI ಮತ್ತು ಟೀಂ ಇಂಡಿಯಾಗೆ ICC ನೆರವು ಆರೋಪಕ್ಕೆ ಖಡಕ್ ಉತ್ತರ

T20 ವಿಶ್ವಕಪ್ 2026: 'ಸಣ್ಣ-ಪುಟ್ಟ ತಂಡಗಳ ವಿರುದ್ಧ ಗೆಲ್ಲೋದಲ್ಲ.. ಭಾರತದ ಮುಖವಾಡ ಕಳಚುತ್ತೇವೆ'; ಆಫ್ರಿಕಾ ಕೋಚ್ Shukri Conrad
ಕ್ರಿಕೆಟ್

T20 ವಿಶ್ವಕಪ್ 2026: 'ಸಣ್ಣ-ಪುಟ್ಟ ತಂಡಗಳ ವಿರುದ್ಧ ಗೆಲ್ಲೋದಲ್ಲ.. ಭಾರತದ ಮುಖವಾಡ ಕಳಚುತ್ತೇವೆ'; ಆಫ್ರಿಕಾ ಕೋಚ್ Shukri Conrad

ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲು 8 ತಂಡಗಳು ಸಜ್ಜಾಗಿವೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ.