ಗೋಧ್ರಾ ದುರಂತ, ಗುಜರಾತ್ ಹಿಂಸಾಚಾರ ಎರಡನ್ನೂ ಮರೆಯಬೇಕಾದ ಕಾಲ ಬಂತೇ?ಇಂಥದ್ದೊಂದು ಸಕಾರಾತ್ಮಕ ಬೆಳವಣಿಗೆ ಕನಿಷ್ಠ ಗುಜರಾತ್ನಲ್ಲಂತೂ ಕಂಡುಬರುತ್ತಿದೆ!