ಕಚಗುಳಿ ಟ್ವೀಟ್ಸ್
ನಮಗೆ ಅತ್ಯಾಚಾರಗಳನ್ನು ತಡೆಯುವುದಕ್ಕೆ ಆಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವುದಕ್ಕಾಗುತ್ತಿಲ್ಲ. ಆದರೆ ಮಹಿಳೆಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸುತ್ತಿದ್ದೇವೆ. ಉಳಿದ ಬ್ಯಾಂಕ್ಗಳು ಆಕೆಯ ವ್ಯವಹಾರಕ್ಕೆ ಯೋಗ್ಯವಲ್ಲ ಎಂಬಂತೆ!
-ಪ್ರೀತಿಶ್ ನಂದಿ
ನಾನು ನನ್ನ ಕಾರ್ಯಗಳಲ್ಲಿ ಪಾರದರ್ಶಕತೆ ಹೊಂದಿರುತ್ತೇನೆ. ಯೋಜನೆಗಳಲ್ಲಿ ಗೌಪ್ಯತೆಕಾಪಾಡುತ್ತೇನೆ.
-ಪೌಲೋ ಕೊಯಿಲೊ
ಶಿಂದೆ ಮೂರ್ಖ, ಬೇಜವಾಬ್ದಾರಿ ಮನುಷ್ಯ, ಅಸಮರ್ಥ ಎಂದು ಎಲ್ಲರೂ ಟೀಕಿಸುತ್ತಿದ್ದಾರೆ. ಅಂದರೆ, ಶಿಂದೆಯನ್ನು ಗೃಹಸಚಿವರನ್ನಾಗಿಸಿದ ಸೋನಿಯಾ ಬಗ್ಗೆ ಏನು ಹೇಳಿದಂತಾಯಿತು?
-ಜಿತಿನ್ ಗಜಾರಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

