ಮದ್ದೂರು ವಡೆಯಲ್ಲ ಕೆಟ್ಟ ನಿಪ್ಪಟ್ಟುಅದು 'ಆಲಿಯಾ'ನ ಅಥವಾ 'ಅಳಿಯ'ನ ಎಂಬ ಗೊಂದಲಗಳೊಂದಿಗೆ, ಬಾಲಿವುಡ್ ತಾರೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾಳೆ, ಬಹಳ ಸಂಖ್ಯೆಯ ಸ್ಟಾರ್ ನಟರು ನಟಿಸಿದ್ದಾರೆ ಇತ್ಯಾದಿ
ಬೂದಿ ಮುಚ್ಚಿದ ಕೆಂಡ; ಕೆಂಡವಿದೇಕೊ, ಸಂಪಿಗೆ ಇದೇಕೊಕನ್ನಡದ ಜಾಣ್ಮೆಯ ನಿರ್ದೇಶಕರಲ್ಲಿ ಒಬ್ಬರಾದ ಸೂರಿ ತಳವೂರಿದ ಜನಪ್ರಿಯ ನಟರ ಬಲೆಯಿಂದ ಹೊರಬಂದು ಮತ್ತೆ ಹೊಸಬರ (ನಟರ) ಒಡಗೂಡಿ ಥ್ರಿಲ್ಲರ್ ರೋಡ್ ಸಿನೆಮಾ...
ಆರ್ ಎಕ್ಸ್ ಸೂರಿ, ಬರೀ ಶಬ್ದ, ಮೈಲೇಜೇ ಇಲ್ಲ, ಪ್ರೇಕ್ಷಕನಿಗೆ ಬರೀ ಹೊಗೆಕನ್ನಡ ಚಿತ್ರೋದ್ಯಮಕ್ಕೂ ಭೂಗತ ಚಿತ್ರಗಳಿಗೂ ಎಲ್ಲಿಲ್ಲದ ನಂಟು. ಮಚ್ಚು ಲಾಂಗು ಚಿತ್ರಗಳು ಎಂದು ಯಾರು ಎಷ್ಟೇ ಟೀಕಿಸಿದರೂ ಇವುಗಳ ಸಂಖ್ಯೆಗೆ ಎಂದೂ ಕೊರತೆಯಾಗಿಲ್ಲ. ಕೊರತೆ ಇರುವುದು
ಅಸಲಿ ಆಟ, ಭಿನ್ನ ನೋಟ, ವೇಗದ ಓಟ, ಜೀವನ ಪಾಠಸ್ಕ್ರಿಪ್ಟೆಡ್ ಟಿವಿ ಕಾರ್ಯಕ್ರಮಗಳಿಗೆ ಭಿನ್ನವಾಗಿ ಹುಟ್ಟಿಕೊಂಡವು ರಿಯಾಲಿಟಿ ಟಿ ವಿ ಕಾರ್ಯಕ್ರಮಗಳು. ನಿರ್ಬಂಧದ ಆಧುನಿಕ ಪರಿಸರದಲ್ಲಿ ನಮ್ಮ ಸುತ್ತಮುತ್ತಲಿನ ವಿವಿಧ ಸ್ಥರದ ಜನರನ್ನು ಒಟ್ಟಿಗೆ ಜೀವಿಸಲು
ಶ್...ಎಚ್ಚರಿಕೆ! ಚಿತ್ರ ಕಳಪೆಯಾದರೆ ಭಯಾನಕ ಚಿತ್ರಗಳು ತಮಾಷೆಯಾಗಿ ಕಾಣ್ತವೆಶ್...ಎಚ್ಚರಿಕೆ ಚಿತ್ರ ಅವಾಸ್ತವಿಕ ಸೆಟ್ಟಿಂಗ್ಸ್ ಹಾಗೂ ಸಿಲ್ಲಿ ಕಥಾವಸ್ತುವಿನಿಂದ ಕೂಡಿದೆ...
'ನಾನ್'ಬಿಟ್ 'ನೀನ್'ಬಿಟ್ ತಲೆಗೆ ಹೇನ್ ಬಿಟ್ ಉಪ್ಪಿ೨ಕಥೆಗೆ ಶುರು ಮತ್ತು ಅಂತ್ಯ ಇರಬೇಕು ಆದರೆ ಅದು ಅದೇ ಕ್ರಮದಲ್ಲಿ ಇರಬೇಕಿಲ್ಲ ಎಂಬುದು ಸಿನೆಮಾ ಪಂಡಿತರ ಅಭಿಮತ. ಆದರೆ ಆ ಕಥೆ ಆ ಕ್ರಮಕ್ಕೆ ಬೇಡಿಕೆಯಿಡಬೇಕು. ಸಿನೆಮಾಸಕ್ತರಿಗೆ ಗೊಂದಲ
ಚೆಲ್ಲಾಟವಾಡೋ ಕೃಷ್ಣನ 'ಬುಗುರಿ'!ಗಣೇಶ್ ಮತ್ತೊಮ್ಮೆ ಫ್ಯಾಮಿಲಿ ಆಡಿಯನ್ಸ್, ಮುಖ್ಯವಾಗಿ ಹೆಂಗೆಳೆಯರಿಗೆ ಹತ್ತಿರವಾಗುವ ಎಲ್ಲಾ ಸೂಚನೆ ಈ ಚಿತ್ರದಿಂದ ಸಿಕ್ಕಿದೆ.
ಮತ್ತದೇ ಮಳೆ, ಅದೆ ಕಥೆ, ಅದೆ ಏಕತಾನತೆಕಾದ ನೆಲಕ್ಕೆ ಎಂದೋ ಒಂದು ದಿನ ಮಳೆಯ ಸಿಂಚನವಾದಾಗ ಮನಸ್ಸು ಉಲ್ಲಸಿತವಾಗುತ್ತದೆ. ಆದರೆ ಅದೇ ಮಳೆ ವಾರಾನುಗಟ್ಟಲೆ ಹಿಡಿಯಿತು ಎಂದುಕೊಳ್ಳಿ, ಆಗ ಏಕತಾನತೆ, ಬೇಸರಗಳು ಎಗ್ಗಿಲ್ಲದೆ ನಿಮ್ಮನ್ನು
ಲೊಳಲೊಟ್ಟೆ ಲೊಳಲೊಟ್ಟೆ 'ಲೊಡ್ಡೆ' ಲೊಳಲೊಟ್ಟೆಇದು ಹಾಸ್ಯನಟರಿಗೆ ಸುಭಿಕ್ಷ ಕಾಲವಿರಬೇಕು. ಸಿನೆಮಾವಿಡಿ ತೆರೆಯನ್ನು ಆವರಿಸಿಕೊಳ್ಳುವ ಸುವರ್ಣಾವಕಾಶ ಪಡೆಯುತ್ತಿದ್ದಾರೆ ನೆನ್ನೆಯ ಹಾಸ್ಯನಟರು. ಕಳೆದ ವಾರ ಶರಣ್ ಅವರ ಸರದಿ ಈ ವಾರ ಕೋಮಲ್.
ಕಾವೇರಿ ನೆವ; ಪ್ರೇಕ್ಷಕರ ತಲೆ ಕಾವೇರಿ ನೆವೆ;ನಟ ಶರಣ್ ಅವರಿಗೆ ಒಂದು ಸಾಲಿನ ಕಥೆ ಹೊಳೆದಿತ್ತಂತೆ. ಅದನ್ನು ಅವರ ಸಹನಟಿಗೆ ಹೇಳಿದಾಗ ಅವರು ಅದ್ಭುತ ಎಂದರಂತೆ. ನಿರ್ಮಾಪಕರಂತೂ ಆ ಸಾಲು ಕೇಳಿ...
ದೇಶ'CM ಆಗಿರಲಿ ಅಥವಾ PM ಆಗಿರಲಿ': ಮಾಧ್ಯಮಗಳಿಗೆ ಉತ್ತರಿಸದಿರುವುದು ನಾಗರಿಕರ 'ಅಗೌರವಕ್ಕೆ' ಸಮ- ರಾಜಕಾರಣಿಗಳ ವಿರುದ್ಧ ನಟ ಪ್ರಕಾಶ್ ರಾಜ್