ಸಿನಿಮಾ ಸುದ್ದಿ (ಸಿನಿಮಾ)

ರಾಗಿಣಿ ದ್ವಿವೇದಿ- ಶಂಕರ್ ಕೋನಮಾನಹಳ್ಳಿ ಅವರ ಮುಂದಿನ ಚಿತ್ರ 'ಬಿಂಗೋ'!

ಡಿಸೆಂಬರ್ 16 ರಂದು ಬಿಡುಗಡೆಯಾಗಲಿರುವ ಟಶಂಭೋ ಶಿವ ಶಂಕರಟ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಿರ್ದೇಶಕ ಶಂಕರ್ ಕೋನಮನಹಳ್ಳಿ ಅವರ ಮುಂದಿನ ಚಿತ್ರಕ್ಕೆ ನಾಯಕ ನಟಿಯಾಗಿ ರಾಗಿಣಿ ದ್ವಿವೇದಿಯವರು ನಟಿಸುತ್ತಿದ್ದಾರೆ.

ರಾಗಿಣಿ ದ್ವಿವೇದಿ- ಶಂಕರ್ ಕೋನಮಾನಹಳ್ಳಿ ಅವರ ಮುಂದಿನ ಚಿತ್ರ 'ಬಿಂಗೋ'!
ಲವ್‌ನಲ್ಲಿ ಬಿದ್ದ ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್; ತಮಗಾದ ಅನುಭವದ ಬಗ್ಗೆ ಹೇಳಿದ್ದಿಷ್ಟು...

ಲವ್‌ನಲ್ಲಿ ಬಿದ್ದ ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್; ತಮಗಾದ ಅನುಭವದ ಬಗ್ಗೆ ಹೇಳಿದ್ದಿಷ್ಟು...

ಅಜಿತ್ ಕುಮಾರ್ ಅಭಿನಯದ 'ನೆರ್ಕೊಂಡ ಪಾರ್ವೈ' ಸೇರಿದಂತೆ ಹಲವಾರು ವಿಮರ್ಶಾತ್ಮಕ ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿ ನಟಿಸಿರುವ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಅವರು ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಮೊದಲ ಸಫಾರಿ ಕುರಿತು ಪೋಸ್ಟ್ ಅನ್ನು ಹಾಕಿದ್ದಾರೆ.