ಮೊದಲ ಬಾರಿಗೆ ರೆಟ್ರೋ ಆಧಾರಿತ ಪ್ರೇಮಕಥೆಯ ಭಾಗವಾಗಿದ್ದೇನೆ: ಅಜಯ್ ರಾವ್ನಟ ಅಜಯ್ ರಾವ್ ಎರಡು ಸಿನಿಮಾಗಳ ನಡುವ ಹಗ್ಗ-ಜಗ್ಗಾಟ ನಡೆಸಿದ್ದಾರೆ. ಮೈಸೂರಿನಲ್ಲಿ ನವೆಂಬರ್ 14 ರಂದು ಮೈಸೂರಿನಲ್ಲಿ ಮಂಜು ಸ್ವರಾಜ್ ನಿರ್ದೇಶನದ ಸಿನಿಮಾದಲ್ಲಿ ಭಾಗವಹಿಸಲಿದ್ದಾರೆ.
‘ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್’ ಪ್ರಶಸ್ತಿ ಪಡೆದ ನಟ ಚಿರಂಜೀವಿಗೆ ಪ್ರಧಾನಿ ಅಭಿನಂದನೆಗೋವಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) 53ನೇ ಆವೃತ್ತಿಯಲ್ಲಿ ತೆಲುಗು ಸೂಪರ್ಸ್ಟಾರ್ ಚಿರಂಜೀವಿ ಅವರಿಗೆ ‘ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಗಟ್ಟಿಮೇಳ ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪಾರು ಧಾರಾವಾಹಿ ನಟ ಸಿದ್ಧು ಮೂಲಿಮನಿಪಾರು’ ಸೀರಿಯಲ್ ಮೂಲಕ ಮನೆ ಮಾತಾದ ನಟ ಸಿದ್ದು ಮೂಲಿಮನಿ ನವೆಂಬರ್ 20ರಂದು ಗಟ್ಟಿಮೇಳ ಧಾರಾವಾಹಿ ನಟಿ ಪ್ರಿಯಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಫನ್ ಎಂಟರ್ಟೈನರ್ ಸಿನಿಮಾಗೆ ಸಜ್ಜಾದ 'ರಾಮಾ ರಾಮಾ ರೇ' ಸತ್ಯಪ್ರಕಾಶ್!ರಾಮ ರಾಮಾ ರೇ, ಒಂದಲ್ಲಾ ಎರಡಲ್ಲಾ, ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಈಗ ತಮ್ಮ ಮುಂದಿನ ಯೋಜನೆಗೆ ಸಿದ್ಧರಾಗಿದ್ದಾರೆ.
'ವಿಜಯಾನಂದ' ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಪಿಕ್ 'ವಿಜಯಾನಂದ' ಸಿನಿಮಾವು ಡಿ.9ರಂದು ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ರಿಷಿಕಾ ಶರ್ಮಾ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಅನಂದ್ ಸಂಕೇಶ್ವರ ಅವರು ನಿರ್ಮಾಣ ಮಾಡಿದ್ದಾರೆ.
39 ದಿನಗಳಲ್ಲಿ ಶೂಟಿಂಗ್ ಪೂರ್ಣಗೊಳಿಸಿದ 'ಸಿರಿ ಲಂಬೋದರ ವಿವಾಹ'ಸೌರಭ್ ಕುಲಕರ್ಣಿ ನಿರ್ಮಾಣ ಮತ್ತು ನಿರ್ದೇಶನದ “ಸಿರಿ ಲಂಬೋದರ ವಿವಾಹ’ (ಎಸ್ಎಲ್ವಿ) ಸಿನಿಮಾದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ನಟ ರಮೇಶ್ ಅರವಿಂದ್ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
ಥಾಯ್ಲೆಂಡ್ನಲ್ಲಿ 777ಚಾರ್ಲಿ ಕ್ರೇಜ್! ಡಿಸೆಂಬರ್ 1 ಕ್ಕೆ ರಿಲೀಸ್ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ ‘777 ಚಾರ್ಲಿ’ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ಥಾಯ್ ಭಾಷೆಗೆ ಡಬ್ ಆಗಿದ್ದು, ಡಿ. 1ಕ್ಕೆ ಥಾಯ್ಲೆಂಡ್ನಲ್ಲಿ ಬಿಡುಗಡೆ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಮಗನೇ, ನಿನಗಿದು ಲಾಸ್ಟ್ ಕಾಲ್, ಹೇಗ್ ಓಡಾಡ್ತೀಯ ನೋಡ್ತೀನಿ: ಆ ನನ್ನ ಮಗನ ಚಪ್ ಚಪ್ಲಿಲಿ ಹೊಡಿಬೇಕು! ಕಾಮಿಡಿ ಕಿಲಾಡಿ ನಯನಾ ಆವಾಜ್!ಜೀವ ಬೆದರಿಕೆ ಮತ್ತು ನಿಂದನೆ ಆರೋಪದ ಮೇಲೆ ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ ದೂರು ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ಬೆದರಿಕೆ ಹಾಕಿರೋ ಆರೋಪ ಮಾಡಲಾಗಿದ್ದುಕಾಮಿಡಿ ಕಿಲಾಡಿ ಗ್ಯಾಂಗ್ಸ್ನಲ್ಲಿ ನಟಿಸಿದ್ದ ಸೋಮಶೇಖರ್ ದೂರು ನೀಡಿದ್ಧಾರೆ.
ಮೆಗಾಸ್ಟಾರ್ ಚಿರಂಜೀವಿಗೆ 2022 ನೇ ಸಾಲಿನ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಖ್ಯಾತ ತೆಲುಗು ನಟ, ಮೆಗಾಸ್ಟರ್ ಚಿರಂಜೀವಿ 2022ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡತಿ ಅನುಷಾ ಶೆಟ್ಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ್ದ ನಟ ನಾಗ ಶೌರ್ಯ!ತೆಲುಗಿನ ಖ್ಯಾತ ನಟ ನಾಗ ಶೌರ್ಯ ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಕನ್ನಡತಿ ಅನುಷಾ ಶೆಟ್ಟಿ ಅವರನ್ನು ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು.
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ದೇಶ'ನಮಗೆ ಇನ್ನು ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'; ಮುಸ್ಲಿಮರಿಗೆ ತಮ್ಮದೇ ಆದ ನಾಯಕರು ಬೇಕು: ಅಸಾದುದ್ದೀನ್ ಓವೈಸಿ; Video
ದೇಶ'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ; 4 ಪ್ರಮುಖ ಪಕ್ಷಗಳು ದೂರ!
ಬಾಲಿವುಡ್ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ