ಸಿನಿಮಾ ಸುದ್ದಿ (ಸಿನಿಮಾ)

ಗಂಡ ಸತ್ತ ಮೇಲೆ ಮಹಿಳೆಯರು ಶೃಂಗಾರ ಮಾಡಬಾರದೆ? ಕುಂಕುಮ, ಬಳೆ ಏಕೆ ತೆಗೆಯಬೇಕು? ಚರ್ಚೆಗೆ ಗ್ರಾಸವಾಯ್ತು ಅನಸೂಯ ಭಾರದ್ವಾಜ್ ವಿಡಿಯೋ!

ಗಂಡ ಸತ್ತ ಮೇಲೆ ಮಹಿಳೆಯರು ಯಾಕೆ ಕುಂಕುಮ, ಬಳೆಗಳನ್ನು ತೆಗೆದುಹಾಕಬೇಕು ಎಂದು ಅನಸೂಯಾ ಪ್ರಶ್ನಿಸಿದ್ದಾರೆ. ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿವೆ.

ಗಂಡ ಸತ್ತ ಮೇಲೆ ಮಹಿಳೆಯರು ಶೃಂಗಾರ ಮಾಡಬಾರದೆ? ಕುಂಕುಮ, ಬಳೆ ಏಕೆ ತೆಗೆಯಬೇಕು? ಚರ್ಚೆಗೆ ಗ್ರಾಸವಾಯ್ತು ಅನಸೂಯ ಭಾರದ್ವಾಜ್ ವಿಡಿಯೋ!
KVN ಜೊತೆ ಸಿನಿಮಾ ಮಾಡಿ ವಿಜಯ್ ಸಿಎಂ ಆದ್ರು, ನೀವು ಯಾವಾಗ? ಟಾಕ್ಸಿಕ್ ಇವೆಂಟ್‌ನಲ್ಲಿ ರಾಜಕೀಯ ಎಂಟ್ರಿ ಬಗ್ಗೆ ರಾಕಿ ಭಾಯ್ ಅಚ್ಚರಿಯ ಮಾತು

KVN ಜೊತೆ ಸಿನಿಮಾ ಮಾಡಿ ವಿಜಯ್ ಸಿಎಂ ಆದ್ರು, ನೀವು ಯಾವಾಗ? ಟಾಕ್ಸಿಕ್ ಇವೆಂಟ್‌ನಲ್ಲಿ ರಾಜಕೀಯ ಎಂಟ್ರಿ ಬಗ್ಗೆ ರಾಕಿ ಭಾಯ್ ಅಚ್ಚರಿಯ ಮಾತು

KVN ಜೊತೆ ಸಿನಿಮಾ ಮಾಡಿ, ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಕೂಡ ಅದೇ ನಿರ್ಮಾಣ ಸಂಸ್ಥೆಯ ಚಿತ್ರದಲ್ಲಿ ನಟಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹಾಗಾದರೆ ರಾಕಿಭಾಯ್ ಮುಂದಿನ ನಡೆ ರಾಜಕೀಯದ ಕಡೆಗೇ?

ಸುಪ್ರೀಂ ಆದೇಶ: ಸ್ಯಾಂಡಲ್​ವುಡ್​ನ ಲಕ್ಕಿ ಥಿಯೇಟರ್ ಊರ್ವಶಿ ನೆಲಸಮ; ಡಾ.ರಾಜ್ ಉದ್ಘಾಟಿಸಿದ್ದ ಚಿತ್ರಮಂದಿರ ಇನ್ಮುಂದೆ ಕೇವಲ ನೆನಪು

ಸುಪ್ರೀಂ ಆದೇಶ: ಸ್ಯಾಂಡಲ್​ವುಡ್​ನ ಲಕ್ಕಿ ಥಿಯೇಟರ್ ಊರ್ವಶಿ ನೆಲಸಮ; ಡಾ.ರಾಜ್ ಉದ್ಘಾಟಿಸಿದ್ದ ಚಿತ್ರಮಂದಿರ ಇನ್ಮುಂದೆ ಕೇವಲ ನೆನಪು

ಬೆಂಗಳೂರಿನ ಸಿನಿ ಪ್ರೇಕ್ಷಕರ ಎದೆಯಲ್ಲಿ ದಶಕಗಳಿಂದ ಅಚ್ಚಳಿಯದೆ ಉಳಿದಿರುವ, ಅದೆಷ್ಟೋ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಪ್ರಸಿದ್ಧ ಊರ್ವಶಿ ಚಿತ್ರಮಂದಿರ ನೆಲಸಮ; ಸುಪ್ರೀಂ ಮಹತ್ವದ ಆದೇಶ ಬೆನ್ನಲ್ಲೇ 55 ವರ್ಷಗಳ ಭವ್ಯ ಇತಿಹಾಸದ ಊರ್ವಶಿ ಥಿಯೇಟರ್ ತೆರವು ಕಾರ್ಯ ಆರಂಭ.

ಪ್ರಚಲಿತ