ಸಿನಿಮಾ ಸುದ್ದಿ

ಟಾಕ್ಸಿಕ್ ಬಳಿಕ ಬೀಚ್ ನಲ್ಲಿ ಸಮಯ ಕಳೆದ ರಾಕಿಂಗ್ ಸ್ಟಾರ್; ಹೆಂಡತಿ-ಮಕ್ಕಳೊಂದಿಗೆ ಸೈಕಲ್ ಸವಾರಿ! Photos

‘ಟಾಕ್ಸಿಕ್’ ನಂತರ ವಿದೇಶಿ ಬೀಚ್‌ನಲ್ಲಿ ಕುಟುಂಬದೊಂದಿಗೆ ಚಿಲ್ ಮೋಡ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್; ರಾಧಿಕಾ ಪಂಡಿತ್ ಹಂಚಿದ ಮನಮೋಹಕ ಫೋಟೋಗಳು ವೈರಲ್

ಟಾಕ್ಸಿಕ್ ಬಳಿಕ ಬೀಚ್ ನಲ್ಲಿ ಸಮಯ ಕಳೆದ ರಾಕಿಂಗ್ ಸ್ಟಾರ್; ಹೆಂಡತಿ-ಮಕ್ಕಳೊಂದಿಗೆ ಸೈಕಲ್ ಸವಾರಿ! Photos
ರಾಕಿಂಗ್ ಸ್ಟಾರ್ ಸೈಕಲ್ ಸವಾರಿ
Published On :
Story image

ಟಾಕ್ಸಿಕ್ ಬಳಿಕ ರಾಕಿಂಗ್ ಸ್ಟಾರ್ ಯಶ್ ವಿದೇಶದಲ್ಲಿನ ಬೀಚ್ ವೊಂದರ ಬಳಿ ಹೆಂಡತಿ ರಾಧಿಕಾ ಪಂಡಿತ್ ಮತ್ತು ಮಕ್ಕಳೊಂದಿಗೆ ಎಂಜಾಯ್ ಮಾಡಿದ್ದಾರೆ.

Story image

ರಾಧಿಕಾ ಪಂಡಿತ್ ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Story image

ನೀಲಿ ಆಕಾಶ ಮತ್ತು ಸಮುದ್ರದ ಹಿನ್ನೆಲೆಯಲ್ಲಿ ರಾಧಿಕಾ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

Story image

ಅವರ ಈ ಫೋಟೋಗಳನ್ನು ಯಾರು ತೆಗೆದಿದ್ದಾರೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ!

Story image

"ಅಲೆಗಳ ಸದ್ದು ಕೇಳಿಸುವಷ್ಟು ಶಾಂತವಾದ ವಾತಾವರಣ; ಪ್ರತಿ ಕ್ಷಣವನ್ನೂ ನೆನಪಿನಲ್ಲಿ ಉಳಿಸಿಕೊಳ್ಳುವಷ್ಟು ಸ್ಮರಣೀಯ ಕ್ಷಣಗಳು ಎಂದು ರಾಧಿಕಾ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.