ಹಿರಿಯ ರಂಗಕರ್ಮಿ, ಚಲನಚಿತ್ರ ನಟ ಕೊಡಗನೂರ ಜಯಕುಮಾರ ನಿಧನ
ಜ್ಯೂ.ರಾಜ್ ಕುಮಾರ್ ಖ್ಯಾತಿಯ, ಹಿರಿಯ ರಂಗಕರ್ಮಿ, ನಟ ಕೊಡಗನೂರ ಜಯಕುಮಾರ್ ನಿಧನರಾಗಿದ್ದಾರೆ.

ದಾವಣಗೆರೆ: ಜ್ಯೂ.ರಾಜ್ ಕುಮಾರ್ ಖ್ಯಾತಿಯ, ಹಿರಿಯ ರಂಗಕರ್ಮಿ, ನಟ ಕೊಡಗನೂರ ಜಯಕುಮಾರ್ ನಿಧನರಾಗಿದ್ದಾರೆ.
ಜ್ಯೂ.ರಾಜ್ ಕುಮಾರ್ ಖ್ಯಾತಿಯ, ಹಿರಿಯ ರಂಗಕರ್ಮಿ, ನಟ ಕೊಡಗನೂರ ಜಯಕುಮಾರ್ (70) ಅ.06 ರಂದು ನಿಧನರಾಗಿದ್ದಾರೆ
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
100 ಕ್ಕೂ ಹೆಚ್ಚು ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಜಯಕುಮಾರ್ ಗೆ 2019 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿತ್ತು. ದಾವಣಗೆರೆಯ ಕೊಗನೂರ ಗ್ರಾಮದ ಮೂಲದವರಾಗಿದ್ದ ಜಯಕುಮಾರ್ ಜ್ಯೂ.ರಾಜ್ ಕುಮಾರ್ ಎಂದೇ ಖ್ಯಾತರಾಗಿದ್ದು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


