ಎಪಿ ಅರ್ಜುನ್ 'ಕಿಸ್ ' ಗೆ ಮನಸೋತ ಪ್ರೇಕ್ಷಕ: ಭಾಗ-2 ರ ಸುಳಿವು ನೀಡಿದ ನಿರ್ದೇಶಕ

ಮೂರು ವರ್ಷಗಳ ಕಾಲ ನಿರ್ದೇಶಕ ಎ.ಪಿ. ಅರ್ಜುನ್ ಶ್ರಮವಹಿಸಿ ಸೃಷ್ಟಿಸಿರುವ ಕಿಸ್ ಎಂಬ ದೃಶ್ಯ ಕಾವ್ಯವನ್ನು ಪ್ರೇಕ್ಷಕ ಒಪ್ಪಿಕೊಂಡಿದ್ದಾನೆ, ಹೀಗಾಗಿ ಭಾಗ 1ರ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಕಿಸ್ ಭಾಗ2 ಸಿನಿಮಾಗೆ ನಿರ್ದೇಶಕರು ಸಿದ್ದರಾಗಿದ್ದಾರೆ.
ಸೆಪ್ಟಂಬರ್ 27ರಂದು ರಿಲೀಸ್ ಆಗಿರುವ ಕಿಸ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಮನಸೋತಿದ್ದೇನೆ, ಇಂದಿನ ಯುವಕರಿಗೆ ಸಿನಿಮಾ ಟೈಟಲ್ ತುಂಬಾ ಸೂಕ್ತವಾಗಿ ಹೊಂದುತ್ತದೆ.
ಕಿಸ್ ಸಿನಿಮಾದ 2ನೇ ಭಾಗಕ್ಕಾಗಿ ಸಿದ್ಧತೆ ನಡೆಸಿಕೊಳ್ಳುತ್ತಿರುವುದಾಗಿ ಅರ್ಜುನ್ ತಿಳಿಸಿದ್ದಾರೆ. ವಿರಾಟ್ ಶ್ರೀಲೀಲಾ ಅಭಿನಯದ ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


