AP Arjun
ಎಪಿ ಅರ್ಜುನ್ ನಿರ್ಮಾಣದ, ನಟ ಚಿಕ್ಕಣ್ಣ ನಟನೆಯ 'ಲಕ್ಷ್ಮೀಪುತ್ರ'ಕ್ಕೆ ವಂದಿತಾ ಎಂಟ್ರಿ!
ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಲಕ್ಷ್ಮಿಪುತ್ರ ಚಿತ್ರವನ್ನು ವಿಜಯ್ ಸ್ವಾಮಿ ನಿರ್ದೇಶಿಸಿದ್ದಾರೆ ಮತ್ತು ತಂಡವು ಈಗಾಗಲೇ ಹೆಚ್ಚಿನ ಚಿತ್ರೀಕರಣವನ್ನು ಮುಗಿಸಿದೆ.

'ಲಕ್ಷ್ಮೀಪುತ್ರ' ಚಿತ್ರದ ಪೋಸ್ಟರ್ ರಿಲೀಸ್; ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ನಟ ಚಿಕ್ಕಣ್ಣ
ಲಕ್ಷ್ಮಿಪುತ್ರ ಚಿತ್ರವನ್ನು ವಿಜಯ್ ಎಸ್ ಸ್ವಾಮಿ ನಿರ್ದೇಶಿಸಿದ್ದು, ತಾಯಿ ಮತ್ತು ಮಗನ ನಡುವಿನ ಬಾಂಧವ್ಯದ ಸುತ್ತ ಸುತ್ತುತ್ತದೆ.

ಹಿನ್ನಡೆಗಳಿಂದ ಹಿಂಜರಿಯುವುದಿಲ್ಲ, ಮಾರ್ಟಿನ್ ಯಶಸ್ಸಿಗೆ ಯಾವುದು ಅಡ್ಡಿಯಾಗಲ್ಲ: ಎಪಿ ಅರ್ಜುನ್
ಅಕ್ಟೋಬರ್ 11 ರಂದು ವಿಶ್ವದಾದ್ಯಂತ 3,000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿಅನೇಕ ಭಾಷೆಗಳಲ್ಲಿ ಬಿಡುಗಡೆಗೆ ಮಾರ್ಟಿನ್ ಸಜ್ಜಾಗಿದೆ.

Dhruva Sarja ಅಭಿನಯದ Martin ಚಿತ್ರದ ಮೊದಲ ಟ್ರೈಲರ್!

ಯಾರಿಂದಲೂ ಹಣ ಪಡೆದಿಲ್ಲ, ಆರೋಪಗಳು ಸುಳ್ಳು: Martin ನಿರ್ದೇಶಕ ಎಪಿ ಅರ್ಜುನ್ ಸುದ್ದಿಗೋಷ್ಠಿ
ನನಗೂ ಮಾಧ್ಯಮದ ಮೂಲಕ ವಿಷಯ ಗೊತ್ತಾಯ್ತು. 50 ಲಕ್ಷ ರೂ., 75 ಲಕ್ಷ ರೂ. ಕಮಿಷನ್ ತಗೊಂಡಿದ್ದೀನಿ ಅಂತ ಆರೋಪಿಸಿ ನನ್ನನ್ನ ಕಮಿಷನ್ ಡೈರೆಕ್ಟರ್ ಅಂತೆಲ್ಲಾ ಹೇಳಿದ್ರು. ಈ ಪ್ರಕರಣದಲ್ಲಿ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಇಬ್ಬರೂ ಆರೋಪಿಗಳು. ಆ ಎಫ್‌ಐಆರ್‌ನಲ್ಲೂ ನನ್ನ ಹೆಸರು ಇರಲಿಲ್ಲ.. ನನ್ನ ಮೇಲಿನ ಆರೋಪ ಸುಳ್ಳು.

ಧ್ರುವ ಸರ್ಜಾ Martin ಚಿತ್ರದ VFXಗೆ 50 ಲಕ್ಷ ರೂ ಕಮಿಷನ್ ಆರೋಪ; ನಿರ್ದೇಶಕ AP ಅರ್ಜುನ್‌ಗೆ ಸಂಕಷ್ಟ, ಬಂಧನ ಭೀತಿ?
ತೀವ್ರ ಕುತೂಹಲ ಕೆರಳಿಸಿರುವ ನಟ ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವಂತೆಯೇ ಇದೀಗ ಚಿತ್ರ ಹೊಸ ಹೊಸ ವಿವಾದಗಳಿಗೆ ಸುದ್ದಿಯಾಗುತ್ತಿದೆ.

ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟ ಚಿಕ್ಕಣ್ಣ; ಎಪಿ ಅರ್ಜುನ್ ನಿರ್ಮಾಣ!
ಅದ್ಧೂರಿ, ಅಂಬಾರಿ, ಕಿಸ್ ಮತ್ತು ಮಿ. ಐರಾವತದಂತಹ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಎಪಿ ಅರ್ಜುನ್ ಚಿಕ್ಕಣ್ಣ ನಟನೆಯ ಹೊಸ ಚಿತ್ರವನ್ನು ನಿರ್ಮಿಸಲಿದ್ದಾರೆ ಎಂದು ಉದ್ಯಮದ ಮೂಲಗಳು ಬಹಿರಂಗಪಡಿಸಿವೆ. ‘ಕೆರೆಬೇಟೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ರಾಜ್ ಗುರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಜಬರ್ದಸ್ತ್ 'ಮಾರ್ಟಿನ್' ಚಿತ್ರದ ಟೀಸರ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಪಿ ಅರ್ಜುನ್ ನಿರ್ದೇಶಿಸಿದ್ದಾರೆ.

‘ನಾನು ಬರೆದ ಅತ್ಯುತ್ತಮ ಕಮರ್ಷಿಯಲ್ ಕಥೆಗಳಲ್ಲಿ 'ಮಾರ್ಟಿನ್' ಕೂಡ ಒಂದು’: ನಿರ್ದೇಶಕ AP ಅರ್ಜುನ್
ನಾನು ಬರೆದ ಅತ್ಯುತ್ತಮ ಕಮರ್ಷಿಯಲ್ ಕಥೆಗಳಲ್ಲಿ 'ಮಾರ್ಟಿನ್' ಕೂಡ ಒಂದು ಎಂದು ಚಿತ್ರ ನಿರ್ದೇಶಕ AP ಅರ್ಜುನ್ ಹೇಳಿದ್ದಾರೆ.

