ಸಿನಿಮಾ ಸುದ್ದಿ

ಬಿಕನಿಯಲ್ಲಿ ಬೋಟ್ ಚಲಾಯಿಸಿ ಪಡ್ಡೆಗಳ ನಿದ್ದೆಗೆಡಿಸಿದ ಶುಭ್ರಾ ಅಯ್ಯಪ್ಪ, ವಿಡಿಯೋ ವೈರಲ್

ವಜ್ರಕಾಯ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿರುವ ನಟಿ ಶುಭ್ರಾ ಅಯ್ಯಪ್ಪ , ಬಿಕನಿಯಲ್ಲಿ ದೋಣಿ ಚಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಕನಿಯಲ್ಲಿ  ಬೋಟ್ ಚಲಾಯಿಸಿ ಪಡ್ಡೆಗಳ ನಿದ್ದೆಗೆಡಿಸಿದ ಶುಭ್ರಾ ಅಯ್ಯಪ್ಪ, ವಿಡಿಯೋ ವೈರಲ್
ಶುಭ್ರಾ ಅಯ್ಯಪ್ಪ
Published On :
ಬೆಂಗಳೂರು: ವಜ್ರಕಾಯ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿರುವ ನಟಿ ಶುಭ್ರಾ ಅಯ್ಯಪ್ಪ , ಬಿಕನಿಯಲ್ಲಿ ದೋಣಿ ಚಲಾಯಿಸುವ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೀಚ್ ವೊಂದರಲ್ಲಿ ಒಬ್ಬರೇ ಏಕಾಂತದಲ್ಲಿ ಬಿಕನಿಯಲ್ಲಿ ದೋಣಿ ಚಲಾಯಿಸುವ  ಮೂಲಕ  ಶುಭ್ರಾ ಅಯ್ಯಪ್ಪ, ಮಸ್ತ್ ಎಂಜಾಯ್ ಮಾಡಿದ್ದಾರೆ. ಇದನ್ನು ವಿಡಿಯೋ ಮಾಡಿ ಇನ್ಸಾಟಾ ಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ. 15 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಪಡ್ಡೆಗಳ ನಿದ್ದೆಗೆಡಿಸಿದೆ. 
ಶುಭ್ರಾ ಅಯ್ಯಪ್ಪ ಕನ್ನಡ ಅಲ್ಲದೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಶುಭ್ರ ಮೂಲತಃ ರೂಪದರ್ಶಿಯಾಗಿದ್ದು, ತನ್ನ ಚೆಲುವಿನಿಂದ ಬಹುಬೇಗ ಎಲ್ಲರ ಗಮನ ಸೆಳೆಯುವ ನಟಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.