ಶುಭ್ರಾ ಅಯ್ಯಪ್ಪ

ತಿಮ್ಮಯ್ಯ & ತಿಮ್ಮಯ್ಯ: ಮತ್ತೆ ಬಂದ್ರು ವಜ್ರಕಾಯದ ಬೆಡಗಿ ಶುಭ್ರಾ ಅಯ್ಯಪ್ಪ
2015ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿದ್ರದ ನೋ ಪ್ರಾಬ್ಲಂ ಹಾಡಿನ ಮೂಲಕ ಮನೆ ಮಾತಾಗಿದ್ದ ನಟಿ, ಮಾಡೆಲ್ ಶುಭ್ರಾ ಅಯ್ಯಪ್ಪ ಅವರು ಸುಮಾರು ಏಳು ವರ್ಷಗಳ ಸುದೀರ್ಘ ಬ್ರೇಕ್ ನಂತರ, ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

ಬಿಕನಿಯಲ್ಲಿ ಬೋಟ್ ಚಲಾಯಿಸಿ ಪಡ್ಡೆಗಳ ನಿದ್ದೆಗೆಡಿಸಿದ ಶುಭ್ರಾ ಅಯ್ಯಪ್ಪ, ವಿಡಿಯೋ ವೈರಲ್
ವಜ್ರಕಾಯ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿರುವ ನಟಿ ಶುಭ್ರಾ ಅಯ್ಯಪ್ಪ , ಬಿಕನಿಯಲ್ಲಿ ದೋಣಿ ಚಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

