ಪೊಗರು ಚಿತ್ರದಲ್ಲಿ ದಿವಂಗತ ಅಂಬರೀಶ್‌ಗೆ ಗೌರವ ನಮನ!
ನಂದ ಕಿಶೋರ್ ನಿರ್ದೇಶನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದಲ್ಲಿ ದಿವಂಗತ ಅಂಬರೀಶ್ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.

"ಡಾ॥ ಅಂಬರೀಶ್" ಸರ್ ಅವರ ಪುತ್ಥಳಿ ಜೊತೆ "ಪೊಗರು"
ಈ ಹಿಂದೆ "ಪೊಗರು" ಚಿತ್ರೀಕರಣದ ಸ್ಥಳಕ್ಕೆ "ಅಂಬರೀಶ್ ಮಾಮ" ಬಂದು ಆಶೀರ್ವದಿಸಿ, ಬೆಂಬಲಿಸಿದರು,....
ಈಗಲೂ "ಅಂಬರೀಷ್ ಮಾಮ" ಬಂದಿದ್ದಾರೆ ಎಂದು ನನಗೆ ಭಾಸವಾಗುತ್ತಿದೆ,.. "ಅಂಬರೀಷ್ ಮಾಮ" ಎಲ್ಲೂ ಹೋಗಿಲ್ಲ ಸದಾಕಾಲ ಜೊತೆ ಇದ್ದಾರೆ
ಮಿಸ್ ಯು "ಕನ್ವರ್ ಲಾಲಾ"
ಜೈ ಆಂಜನೇಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


