ಸಿನಿಮಾ ಸುದ್ದಿ

ಬಿಗ್ ಬಾಸ್ ಸ್ಪರ್ಧಿ ಎದೆ ಪಕ್ಕದಲ್ಲಿ ಸ್ಟಾರ್ ನಟ ಪವನ್ ಕಲ್ಯಾಣ್ ಟ್ಯಾಟೂ: ಹಾಟ್ ಫೋಟೋ ವೈರಲ್!

ನಟಿಯೊಬ್ಬರು ಎದೆಯ ಪಕ್ಕದಲ್ಲಿ ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಅವರ ಹೆಸರಿನ ಟ್ಯಾಟೂ ಬರೆಸಿಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಗ್ ಬಾಸ್ ಸ್ಪರ್ಧಿ ಎದೆ ಪಕ್ಕದಲ್ಲಿ ಸ್ಟಾರ್ ನಟ ಪವನ್ ಕಲ್ಯಾಣ್ ಟ್ಯಾಟೂ: ಹಾಟ್ ಫೋಟೋ ವೈರಲ್!
ಆಶು ರೆಡ್ಡಿ
Published On :
ನಟಿಯೊಬ್ಬರು ಎದೆಯ ಪಕ್ಕದಲ್ಲಿ ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಅವರ ಹೆಸರಿನ ಟ್ಯಾಟೂ ಬರೆಸಿಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ಆಶು ರೆಡ್ಡಿ ಸದ್ಯ ತೆಲುಗಿನ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆಶು ರೆಡ್ಡಿ ಮಾಡಿದ್ದ ಹಳೆಯ ಫೋಟೋ ಇದೀಗ ವೈರಲ್ ಆಗಿದೆ. ಆಶು ರೆಡ್ಡಿ ಪವನ್ ಕಲ್ಯಾಣ್ ರ ಅಪ್ಪಟ ಅಭಿಮಾನಿಯಾಗಿದ್ದು ಅವರ ಹೆಸರನ್ನು ಎದೆಯ ಪಕ್ಕದಲ್ಲೇ ಬರೆಸಿಕೊಂಡಿದ್ದರು. 
ಡಬ್ ಸ್ಮಾಶ್ ಮೂಲಕ ಫೇಮಸ್ ಆಗಿರುವ ಆಶು ರೆಡ್ಡಿ ಚಲ್ ಮೋಹನ ರಂಗಾ ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು.
ಆಶು ರೆಡ್ಡಿ ನೋಡುವುದಕ್ಕೆ ನಟಿ ಸಮಂತಾ ಅಕ್ಕಿನೇನಿ ರೀತಿ ಕಾಣುತ್ತಾರೆ. ಹೀಗಾಗಿ ಟಾಲಿವುಡ್ ನಲ್ಲಿ ಈಕೆಯನ್ನು ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.