ಎಸ್ ಆರ್ ಕೆಗೆ ಸಿಕ್ಲು ಹಿರೋಯಿನ್: ಶಿವಣ್ಣಗೆ ನಾಯಕಿಯಾಗಿ ಈಶಾ ರೆಬ್ಬಾ
ಶಿವರಾಜ್ ಕುಮಾರ್ ಅಭಿನಯದ ಎಸ್ ಆರ್ ಕೆ ಸಿನಿಮಾವನ್ನು ಲಕ್ಕಿ ಗೋಪಾಲ್ ನಿರ್ದೇಶಿಸುತ್ತಿದ್ದಾರೆ, ಕನ್ನಡದಲ್ಲಿ ಮೊದಲ ಬಾರಿಗೆ ತೆಲುಗು ನಟಿ ಈಶಾ ರೆಬ್ಬಾ ...

Published On :
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಎಸ್ ಆರ್ ಕೆ ಸಿನಿಮಾವನ್ನು ಲಕ್ಕಿ ಗೋಪಾಲ್ ನಿರ್ದೇಶಿಸುತ್ತಿದ್ದಾರೆ, ಕನ್ನಡದಲ್ಲಿ ಮೊದಲ ಬಾರಿಗೆ ತೆಲುಗು ನಟಿ ಈಶಾ ರೆಬ್ಬಾ ಅಭಿನಯಸುತ್ತಿದ್ದಾರೆ.
ಎಸ್ ಆರ್ ಕೆ ಸಿನಿಮಾದಲ್ಲಿ ಉಪನ್ಯಾಸಕಿ ಪಾತ್ರದಲ್ಲಿ ಈಶಾ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ, ಮೊದಲ ಬಾರಿಗೆ ನಿರ್ಮಾಪಕನಾಗಿ ಕಿರಣ್ ಕುಮಾರ್ ಪಾದಾರ್ಪಣೆ ಮಾಡುತ್ತಿದ್ದಾರೆ, ಅಜನೀಶ್ ಬಿ ಲೋಕನಾಥ್, ಸಂಗೀತ ನೀಡುತ್ತಿದ್ದು ಮುಫ್ತಿ ಖ್ಯಾತಿಯ ಸಿನಿಮಾಟೋಗ್ರಾಫರ್ ನವೀನ್ ಕುಮಾರ್ ಜೊತೆಗಿದ್ದಾರೆ,
ಅಂತಕ ಮೊಂಡು ಆ ತಾರ್ವತಾ ತೆಲುಗು ಸಿನಿಮಾದಲ್ಲಿ ಈಶಾ ರೆಬ್ಬಾ ಮೊದಲ ಬಾರಿಗೆ ನಟಿಸಿದ್ದರು, ಅನಂತರ ಬಂಡಿಪೊಟು, ಓಯಾ, ಆಮಿ ತುಮಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


