ಸಿನಿಮಾ ಸುದ್ದಿ

'ಒಂಥರಾ ಬಣ್ಣಗಳು' ಚಿತ್ರತಂಡವನ್ನು ಭೇಟಿ ಮಾಡಲೊಂದು ಅವಕಾಶ

ಒಂಥರಾ ಬಣ್ಣಗಳು ಚಿತ್ರತಂಡವನ್ನು ಭೇಟಿ ಮಾಡಿ ಮಾತನಾಡುವ ಅವಕಾಶವಿದೆ. ಪ್ರಯಾಣದ ...

'ಒಂಥರಾ ಬಣ್ಣಗಳು' ಚಿತ್ರತಂಡವನ್ನು ಭೇಟಿ ಮಾಡಲೊಂದು ಅವಕಾಶ
ಒಂಥರಾ ಬಣ್ಣಗಳು ಚಿತ್ರದ ದೃಶ್ಯ
Published On :

ಒಂಥರಾ ಬಣ್ಣಗಳು ಚಿತ್ರತಂಡವನ್ನು ಭೇಟಿ ಮಾಡಿ ಮಾತನಾಡುವ ಅವಕಾಶವಿದೆ. ಪ್ರಯಾಣದ ಸಾರಾಂಶವನ್ನಿಂಟುಕೊಂಡು ಮಾಡುತ್ತಿರುವ ಸಿನಿಮಾವಾಗಿರುವುದರಿಂದ ಚಿತ್ರತಂಡ ಕೂಡ ಅದೇ ರೀತಿಯ ಪ್ರಚಾರ ಮಾಡುವ ಉತ್ಸುಕತೆಯಲ್ಲಿದೆ. ಬೆಂಗಳೂರಿನಿಂದ ಮೈಸೂರಿಗೆ 30 ನಟರು ಮತ್ತು ತಂತ್ರಜ್ಞರ ತಂಡ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಪ್ರಯಾಣಿಸಲಿದೆ.

ಬೆಂಗಳೂರಿನಿಂದ ಬೈಕ್ ನಲ್ಲಿ ಪ್ರಯಾಣ ಆರಂಭಿಸಿ ಚಿತ್ರತಂಡ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು ಆಗಿ ಚಾಮುಂಡಿ ಬೆಟ್ಟದಲ್ಲಿ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.

ಸುನಿಲ್ ಭೀಮರಾವ್ ನಿರ್ದೇಶನದಲ್ಲಿ ಕಿರಣ್ ಶ್ರೀನಿವಾಸ್, ಸೋನು ಗೌಡ, ಹಿತಾ ಚಂದ್ರಶೇಖರ್, ಪ್ರತಾಪ್ ನಾರಾಯಣ್ ಮೊದಲಾದವರು ಅಭಿನಯಿಸಿದ್ದಾರೆ. ಬಿಜೆ ಭರತ್ ಸಂಗೀತ ನಿರ್ದೇಶನ ಮತ್ತು ಮನೋಹರ್ ಜೋಶಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.