ಬೆಂಗಳೂರಿನಲ್ಲಿ ಕೃತಿ ಕರಬಂಧ, ಪುಳಕಿತ್ ಹೋಳಿ ಆಚರಣೆ
ಬಾಲಿವುಡ್ ನಲ್ಲಿ ಸದ್ಯ ಬ್ಯುಸಿಯಾಗಿರುವ ನಟಿ ಕೃತಿ ಕರಬಂಧ ವೀರೈ ಕಿ ವೆಡ್ಡಿಂಗ್ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ...

Published On :
ಬೆಂಗಳೂರು: ಬಾಲಿವುಡ್ ನಲ್ಲಿ ಸದ್ಯ ಬ್ಯುಸಿಯಾಗಿರುವ ನಟಿ ಕೃತಿ ಕರಬಂಧ ವೀರೈ ಕಿ ವೆಡ್ಡಿಂಗ್ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಅಶು ತ್ರಿಖಾ ಅವರ ನಿರ್ದೇಶನ ವೀರೈ ಕಿ ವೆಡ್ಡಿಂಗ್ ಸಿನಿಮಾದಲ್ಲಿ ನಟಿಸಿರುವ ಪುಳಕಿತ್ ಸಾಮ್ರಾಟ್ ಕೂಡ ಪ್ರಮೋಷನ್ ಗಾಗಿ ನಗರಕ್ಕೆ ಆಗಮಿಸಿದ್ದು, ಇಬ್ಬರು ಹೋಳಿ ಆಚರಣೆಯ ಮೂಡ್ ನಲ್ಲಿದ್ದಾರೆ.
ನನ್ನ ಕುಟುಂಬದ ಸದಸ್ಯರ ಜೊತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಮನೆಯ ಊಟ ತಿನ್ನಲು ಆಗುತ್ತಿಲ್ಲ ಎಂದು ಕೃತಿ ಬೇಸರ ವ್ಯಕ್ತ ಪಡಿಸಿದ್ದಾರೆ. ಮಾರ್ಚ್ 2 ರಂದು ವಿರೈ ಕಿ ವೆಡ್ಡಿಂಗ್ ರಿಲೀಸ್ ಆಗಲಿದೆ, ಹೀಗಾಗಿ ಹೋಳಿಯಲ್ಲಿ ಮಿಂದೇಳಲು ಕೃತಿ ಕಾಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengalurukriti kharbandaಕೃತಿ ಕರಬಂಧPulkit SamratVeerey Ki Weddingಪುಳಕಿತ್ ಸಾಮ್ರಾಟ್ವಿರೈ ಕಿ ವಡ್ಡಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


