'ಮೊಡವೆ' ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ಮತ್ತು ಅಪೂರ್ವಗೆ ತರುಣ-ತರುಣಿಯ ಪಾತ್ರ!
ನಿರ್ದೇಶನದ ಪ್ರಥಮ ಪರಿಚಯದಲ್ಲಿಯೇ ಸಿದ್ಧಾರ್ಥ್ ಮಾರದೆಪ್ಪ ' ಮೊಡವೆ ' ಅಸಾಮಾನ್ಯ ಶೀರ್ಷಿಕೆಯನ್ನು ಆರಿಸಿಕೊಂಡಿದ್ದಾರೆ. ನಟ ಶಶಿಕುಮಾರ್ ಮಗ ಆದಿತ್ಯ ಶಶಿಕುಮಾರ್ ಈ ಚಿತ್ರದ ನಾಯಕ ನಟನಾಗಿ ಅಪೂರ್ವ ನಟಿಯಾಗಿ ಅಭಿನಯಿಸುತ್ತಿದ್ದಾರೆ.

ನಿರ್ದೇಶನದ ಪ್ರಥಮ ಪರಿಚಯದಲ್ಲಿಯೇ ಸಿದ್ಧಾರ್ಥ್ ಮಾರದೆಪ್ಪ 'ಮೊಡವೆ' ಅಸಾಮಾನ್ಯ ಶೀರ್ಷಿಕೆಯನ್ನು ಆರಿಸಿಕೊಂಡಿದ್ದಾರೆ. ಪಿಂಪಲ್ ಅರ್ಥ ಕೊಡುವ ಮೊಡವೆಯನ್ನು ಹದಿಹರೆಯದ ವರ್ಷದಲ್ಲಿನ ಡ್ರಾಮಕ್ಕೆ ಪರ್ಯಾಯವಾಗಿ ಬಳಸಲಾಗುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ.
ನಟ ಶಶಿಕುಮಾರ್ ಮಗ ಆದಿತ್ಯ ಶಶಿಕುಮಾರ್ ಈ ಚಿತ್ರದ ನಾಯಕ ನಟನಾಗಿ ಅಪೂರ್ವ ನಟಿಯಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಹಿನ್ನೆಲೆಯಲ್ಲಿ ಮೃಧು ಪ್ರೇಮ ಕಥೆಯೊಂದಿಗೆ ಹದಿಹರೆಯದ ವಯಸ್ಸಿನವರ ತೋಳಾಲಾಟ ಚಿತ್ರದ ಕಥಾ ವಸ್ತು ಆಗಿರಲಿದೆ ಎಂದು ಹೇಳುವ ಸಿದ್ದಾರ್ಥ್ , ಇದರಲ್ಲಿ ತಪ್ಪು ಅರ್ಥ ಕಲ್ಪಿಸುವಂತಹುದೇನೂ ಇಲ್ಲ. ವಯಸ್ಸನ್ನು ಮಾತ್ರ ಪ್ರತಿಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


