ವಿಕ್ರಮ್ ರವಿಚಂದ್ರನ್ ಚೊಚ್ಚಲ ಸಿನಿಮಾದ ಟ್ರೇಲರ್ ಶೂಟಿಂಗ್ ಗೆ ಅನುಭವೀ ತಂಡದ ಸಾಥ್!
: ನಿರ್ದೇಶಕ ನಾಗಶೇಖರ್, ಸಿನಿಮಾ ಛಾಯಾಗ್ರಾಹಕ ಸತ್ಯ ಹೆಗಡೆ, ಕೊರಿಯೋಗ್ರಾಫರ್ ಇರ್ಮಾನ್ ಸರ್ದಾರಿಯಾ,ಸ್ಟಂಟ್ ಮಾಸ್ಟರ್ ರವಿವರ್ಮಾ...

Published On :
ಬೆಂಗಳೂರು: ನಿರ್ದೇಶಕ ನಾಗಶೇಖರ್, ಸಿನಿಮಾ ಛಾಯಾಗ್ರಾಹಕ ಸತ್ಯ ಹೆಗಡೆ, ಕೊರಿಯೋಗ್ರಾಫರ್ ಇರ್ಮಾನ್ ಸರ್ದಾರಿಯಾ, ಸ್ಟಂಟ್ ಮಾಸ್ಟರ್ ರವಿವರ್ಮಾ ಸೇರಿದಂತೆ ಹಲವು ನುರಿತ ತಂತ್ರಜ್ಞರು, ಬಿನ್ನಿ ಮಿಲ್ ನಲ್ಲಿ ನಡೆದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.
ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ಮೊದಲ ಸಿನಿಮಾ ನವೆಂಬರ್ ನಲ್ಲಿ ನಾನು ಮತ್ತು ಅವಳು ಸಿನಿಮಾದ ಟ್ರೇಲರ್ ಶೂಟಿಂಗ್ ನಡೆಯಿತು. ಆಗಸ್ಟ್ 16 ರಂದು ವಿಕ್ರಮ್ ರವಿಚಂದ್ರನ್ ಹುಟ್ಟು ಹಬ್ಬವಿದ್ದು, ನಾಗಶೇಖರ್ ಅಂದೇ ಸಿನಿಮಾದ ಟ್ರೇಲರ್ ಲಾಂಚ್ ಮಾಡಲಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಂಗೀತ ನೀಡಿದ್ದು, ಸಿನಿಮಾ ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಆರು ಹಾಡುಗಳಿದ್ದು. ಪ್ರತಿಯೊಂದ ಭಾಷೆಯಲ್ಲೂ ಗಾಯಕರು ಬೇರೆ ಬೇರೆ ಯಾಗಿದ್ದಾರೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನಾಗಶೇಖರ್Vikram Ravichandranವಿಕ್ರಮ್ ರವಿಚಂದ್ರನ್ನವೆಂಬರ್ ನಲ್ಲಿ ನಾನು ಅವಳುNovembernalli Naanu AvaluNaga Shekar
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


