ದಕ್ಷಿಣದಲ್ಲಿ ನಟಿಯರಿಗೆ ಅರ್ಥಪೂರ್ಣ ಪಾತ್ರಗಳಿಲ್ಲ: ಸಮಂತಾ ಬೇಸರ
2016ರ ಬ್ಲಾಕ್ ಬಸ್ಟರ್ ಚಿತ್ರಗಳಾದ ತಮಿಳಿನ ಥೇರಿ, ತೆಲುಗಿನ ಅ...ಅಅ ಮತ್ತು ಜನತಾ ಗ್ಯಾರೇಜ್ ಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿರುವ ಸಮಂತಾ ರುತ್ ಪ್ರಭು ದಕ್ಷಿಣ...

ಚೆನ್ನೈ: 2016ರ ಬ್ಲಾಕ್ ಬಸ್ಟರ್ ಚಿತ್ರಗಳಾದ ತಮಿಳಿನ ಥೇರಿ, ತೆಲುಗಿನ ಅ...ಅಅ ಮತ್ತು ಜನತಾ ಗ್ಯಾರೇಜ್ ಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿರುವ ಸಮಂತಾ ರುತ್ ಪ್ರಭು ದಕ್ಷಿಣ ಭಾರತದ ಚಿತ್ರರಂಗದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಯರಿಗೆ ಅರ್ಥಪೂರ್ಣ ಪಾತ್ರ ಇರುವುದಿಲ್ಲ ಇದು ಮನಸಿಗೆ ನೋವುಂಟು ಮಾಡಿದೆ. ದಕ್ಷಿಣದ ಚಿತ್ರಗಳಲ್ಲಿ ನಟಿಯರಿಗೆ ಅರ್ಥಪೂರ್ಣ ಪಾತ್ರ ಸಿಗುವುದು ಎಷ್ಟು ಕಷ್ಟ ಎಂಬುದು ಮನವರಿಕೆಯಾಗಿದೆ ಎಂದು ತಮ್ಮ ಟ್ವೀಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಧನುಷ್ ಅಭಿನಯದ ತಮಿಳಿನ ಗ್ಯಾಂಗ್ ಸ್ಟಾರ್ ಡ್ರಾಮಾ ವಡ ಚೆನ್ನೈ ಚಿತ್ರದಿಂದ ಕಳೆದ ತಿಂಗಳು ಹೊರ ಬಂದಿರುವ ಸಮಂತಾ ಶಿವಕಾರ್ತಿಕೇಯನ್ ಜತೆಗಿನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


