ಸಿನಿಮಾ ಸುದ್ದಿ

ಡೈವೋರ್ಸ್ ಹಾದಿಯಲ್ಲಿ ನಟಿ ಅಮಲಾ ಪೌಲ್!

ಎರಡು ವರ್ಷಗಳ ಹಿಂದೆ ನಿರ್ದೇಶಕ ಎ.ಎಲ್ ವಿಜಯ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಭಾರತದ ಹಾಟ್ ನಟಿ ಅಮಲಾ ಪೌಲ್ ಇದೀಗ ಡೈವೋರ್ಸ್ ಹಾದಿಯಲ್ಲಿದ್ದಾರೆ...

ಡೈವೋರ್ಸ್ ಹಾದಿಯಲ್ಲಿ ನಟಿ ಅಮಲಾ ಪೌಲ್!
ಎಎಲ್ ವಿಜಯ್-ಅಮಲಾ ಪೌಲ್
Published On :

ಎರಡು ವರ್ಷಗಳ ಹಿಂದೆ ನಿರ್ದೇಶಕ ಎ.ಎಲ್ ವಿಜಯ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಭಾರತದ ಹಾಟ್ ನಟಿ ಅಮಲಾ ಪೌಲ್ ಇದೀಗ ಡೈವೋರ್ಸ್ ಹಾದಿಯಲ್ಲಿದ್ದಾರೆ.

ಮಲಯಾಳಂ ಚಿತ್ರ ನಿರ್ದೇಶಕ ವಿಜಯ್ ನಿರ್ದೇಶನದ ದಿವ ತಿರುಮಗಲ್ ಚಿತ್ರದಲ್ಲಿ ನಟಿಯಾಗಿ ಅಮಲಾ ಪೌಲ್ ನಟಿಸಿದ್ದರು. ಇಲ್ಲಿಂದ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ 2014ರಲ್ಲಿ ಮದುವೆಯಾಗಿದ್ದರು.

ಇದೀಗ 2 ವರ್ಷಗಳಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬೆಳೆದು ಡೈವೋರ್ಸ್ ಗೆ ಸಜ್ಜಾಗಿದ್ದಾರಂತೆ. ಇನ್ನು ಸ್ವಲ್ಪದಿನದಲ್ಲೇ ಈ ಕುರಿತು ಅಧಿಕೃತ ಹೇಳಿಕೆ ನೀಡುವುದಾಗಿ ಇಬ್ಬರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.