ಕಮಲ್ ಇನ್ನು 'ಪಿಕೆ'
ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಪೀಸ್‍ನಲ್ಲಿ ಶತಕೋಟಿ ಆದಾಯ ಗಳಿಸಿ ಮುನ್ನುಗ್ಗುತ್ತಿ ರುವ `ಪಿಕೆ' ಚಿತ್ರ ಶೀಘ್ರದಲ್ಲೇ ತಮಿಳಿಗೆ ರಿಮೇಕ್ ಆಗಲಿದೆ.

ಮುಂಬೈ: ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಪೀಸ್‍ನಲ್ಲಿ ಶತಕೋಟಿ ಆದಾಯ
ಗಳಿಸಿ ಮುನ್ನುಗ್ಗುತ್ತಿ ರುವ `ಪಿಕೆ' ಚಿತ್ರ ಶೀಘ್ರದಲ್ಲೇ ತಮಿಳಿಗೆ ರಿಮೇಕ್ ಆಗಲಿದೆ.
ಹಿಂದಿ ಆವೃತ್ತಿಯಲ್ಲಿ ಆಮೀರ್ ಖಾನ್ ನಿರ್ವಹಿಸಿದ್ದ ಪಾತ್ರವನ್ನು ತಮಿಳಿನಲ್ಲಿ ಕಮಲ್ ಹಾಸನ್ ನಿರ್ವಹಿಸಲಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಚಿತ್ರ ತಯಾರಿಕಾ ಸಂಸ್ಥೆಗಳಲ್ಲೊಂದಾದ ಜೆಮಿನಿ ಪ್ರೊಡೆಕ್ಷನ್ ಸಂಸ್ಥೆ ರಿಮೇಕ್ ಹಕ್ಕುಗಳನ್ನು ಖರೀದಿಸಿದೆ.
ಹಿರಾನಿ-ಜೆಮಿನಿ ಜುಗಲ್‍ಬಂದಿ: ಪಿಕೆ ಚಿತ್ರದ ನಿರ್ದೇಶಕ ರಾಜ್‍ಕುಮಾರ್ ಹಿರಾನಿ ಈ ಹಿಂದೆ ನಿರ್ದೇಶಿಸಿದ್ದ `ಮುನ್ನಾಭಾಯಿ ಎಂಬಿಬಿಎಸ್', `ಲಗೇ ರಹೋ ಮುನ್ನಾ ಭಾಯಿ' ಹಾಗೂ `ತ್ರೀ ಈಡಿಯಟ್ಸ್' ಚಿತ್ರ ಗಳನ್ನು ಜೆಮಿನಿ ಸಂಸ್ಥೆಯೇ ತಮಿಳಿಗೆ ರಿಮೇಕ್ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


