lead role

ಓಲ್ಡ್ ಮಾಂಕ್ ಗೆ ಅದಿತಿ ಪ್ರಭುದೇವ ನಾಯಕಿ!
ಸ್ಯಾಂಡಲ್ವುಡ್ನಲ್ಲಿ ಭಾರಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿರುವ ನಟಿ ಎಂದರೆ, ಅದು ಅದಿತಿ ಪ್ರಭುದೇವ. ಕಳೆದ ವರ್ಷ ಅವರು ಸಾಲು ಸಾಳು ಸಿನಿಮಾಗಳಲ್ಲಿ ನಟಿಸಿದ್ದರು.

ಕಮಲ್ ಇನ್ನು 'ಪಿಕೆ'
ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಪೀಸ್ನಲ್ಲಿ ಶತಕೋಟಿ ಆದಾಯ ಗಳಿಸಿ ಮುನ್ನುಗ್ಗುತ್ತಿ ರುವ `ಪಿಕೆ' ಚಿತ್ರ ಶೀಘ್ರದಲ್ಲೇ ತಮಿಳಿಗೆ ರಿಮೇಕ್ ಆಗಲಿದೆ.

