'ದಿಲ್ ಧಡ್ಕನೆ ದೋ' ಸಿನೆಮಾ ಟ್ರೇಲರ್ ಬಿಡುಗಡೆ
ಜೊಯಾ ಅಕ್ತರ್ ಅವರ ಸಿನೆಮಾದ 'ದಿಲ್ ಧಡ್ಕನೆ ದೋ' ಸಿನೆಮಾದ ನಿರ್ಮಾಣ ನಂತರದ ಕಾರ್ಯಗಳು ಮುಗಿದಿವೆ. ಜೂನ್ ೫ ರಂದು ಬಿಡುಗಡೆಯಾಗಲಿರುವ,

ಮುಂಬೈ: ಜೊಯಾ ಅಕ್ತರ್ ಅವರ ಸಿನೆಮಾದ 'ದಿಲ್ ಧಡ್ಕನೆ ದೋ' ಸಿನೆಮಾದ ನಿರ್ಮಾಣ ನಂತರದ ಕಾರ್ಯಗಳು ಮುಗಿದಿವೆ. ಜೂನ್ ೫ ರಂದು ಬಿಡುಗಡೆಯಾಗಲಿರುವ, ಅತಿ ಹೆಚ್ಚು ಕುತೂಹಲ ಹುಟ್ಟಿಸಿರುವ ಸಿನೆಮಾದ ಟ್ರೇಲರ್ ಈಗ ಬಿಡುಗಡೆಯಾಗಿದೆ.
ರಣವೀರ್ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಪೋಷಕರ ಪಾತ್ರದಲ್ಲಿ ಅನಿಲ್ ಕಪೂರ್ ಮತ್ತು ಶೇಫಾಲಿ ಷಾ ನಟಿಸಿದ್ದಾರೆ, ಅನುಷ್ಕಾ ಶರ್ಮಾ ರಣವೀರ್ ಸಿಂಗ್ ನ ಪ್ರೇಯಸಿಯ ಪಾತ್ರ ನಿರ್ವಹಿಸಿದ್ದಾರೆ. ಇಡೀ ಕುಟುಂಬ ಪ್ರಿಯಾಂಕಾ ಚೋಪ್ರಾಳ ಗೆಳೆಯ ಫರಾನ್ ಅಕ್ತರ್ ಜೊತೆ ಹಡಿಗಿನ ಮೇಲೆ ಪ್ರವಾಸ ತೆರಳಲು ನಿರ್ಧರಿಸಿದಾಗ ಸಿನೆಮಾ ಕಥೆ ಅನಾವರಣಗೊಳ್ಳುತ್ತದೆ.
ಮೂಲಗಳ ಪ್ರಕಾರ ಏಪ್ರಿಲ್ ೧೫ ರಂದು ಟ್ರೇಲರ್ ಬಿಡುಗಡೆ ಮಾಡುವುದಕ್ಕೂ ಮೊದಲು ಜೊಯಾ ತನ್ನ ಗೆಳೆಯರಿಗೆ ಇದನ್ನು ತೋರಿಸಿ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದಾರೆ. ಶುಕ್ರವಾರ ಫರಾನ್ ಅಕ್ತರ್ ಜೊತೆ ಸಂತೋಷಕೂಟವನ್ನು ಏರ್ಪಡಿಸಿದ್ದಾರೆ.
ಟ್ರೇಲರ್ ಇಲ್ಲಿ ನೋಡಿ..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


