ಸಿನಿಮಾ ಸುದ್ದಿ

ಹಳೆ ದಾರಿಯತ್ತ ರಜನಿಕಾಂತ್

ಆತ್ಮಾವಲೋಕನದಲ್ಲಿ 'ತಲೈವಾ'...

ಹಳೆ ದಾರಿಯತ್ತ ರಜನಿಕಾಂತ್
'ಲಿಂಗಾ'
Published On :

ರಜನಿಕಾಂತ್ ಯಾವ ರೀತಿಯ ಸಿನಿಮಾಗಳನ್ನು ಮುಂದೆ ಮಾಡಬೇಕೆಂಬ ಆತ್ಮಾವಲೋಕನದಲ್ಲಿ ತೊಡಗಿದ್ದಾರಂತೆ. ಎಂದಿರನ್, ಕೊಚ್ಚಾಡಿಯನ್ ಸಿನಿಮಾಗಳ ನಂತರ ತಮ್ಮ ಮುಂದಿನ ಸಿನಿಮಾಗಳು ಹೇಗಿರಬೇಕೆಂದು ಆಪ್ತರ ಬಳಿ ಚರ್ಚೆ ಮಾಡಿದ ಫಲವೇ 'ಲಿಂಗಾ' ಚಿತ್ರ ಬಂದಿದ್ದು.

ಪಡೆಯಪ್ಪ, ಅರುಣಾಚಲಂ, ಮುತ್ತು, ಭಾಷಾ ಮಾದರಿಯ ಸಿನಿಮಾಗಳತ್ತ ಗಮನ ಕೊಟ್ಟಿರುವ ರಜನಿಕಾಂತ್, ಇನ್ನು ಮುಂದೆ ಎಂದಿರನ್‌ನ ಯಂತ್ರದಂತೆ, ಕೊಚ್ಚಡಿಯನ್‌ನ ಕೀಲುಗೊಂಬೆಯಂತೆ ಕಾಣಿಸಿ ಕೊಳ್ಳದಿರುವುದಕ್ಕೆ ನಿರ್ಧರಿಸಿದ್ದಾರೆ.

ಕಥೆಯಾಧಾರಿತ ಸಿನಿಮಾಗಳ ಕಡೆಗೆ ಮುಖ ಮಾಡಿರುವ ರಜನಿ, ಕಥೆ ಮತ್ತು ತಮ್ಮ ಅಭಿಮಾನಿಗಳಿಗೆ ಮೆಚ್ಚಿಗೆಯಾಗುವಂಥ ಹೀರೋಯಿಸಂ ತೋರಿಸುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಒಂದು ಸೋಲು ಮತ್ತು ರಾಜಕೀಯದ ಹುನ್ನಾರ.... ಇವು ರಜನಿಯನ್ನು ಮತ್ತಷ್ಟು ಗಟ್ಟಿಯಾಗಿಸಿದೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.