ಸಿನಿಮಾ ಸುದ್ದಿ

'ಪಿಕೆ' ವಿಶೇಷ ಪ್ರದರ್ಶನಕ್ಕೆ ಬಂದ ಸಚಿನ್, ರಾಜ್ ಠಾಕ್ರೆ

ಬಿಡುಗಡೆಗೆ ಸಿದ್ಧವಾಗಿರುವ 'ಪಿಕೆ' ಚಿತ್ರದ ವಿಶೇಷ ಪ್ರದರ್ಶನವನ್ನು ಮಂಗಳವಾರ ಬಾಂದ್ರಾದಲ್ಲಿ

'ಪಿಕೆ' ವಿಶೇಷ ಪ್ರದರ್ಶನಕ್ಕೆ ಬಂದ ಸಚಿನ್, ರಾಜ್ ಠಾಕ್ರೆ
ಸಚಿನ್ ತೆಂಡುಲ್ಕರ್ ಜೊತೆ 'ಪಿಕೆ' ಸಿನೆಮಾ ತಂಡ
Published On :

ಮುಂಬೈ: ಬಿಡುಗಡೆಗೆ ಸಿದ್ಧವಾಗಿರುವ 'ಪಿಕೆ' ಚಿತ್ರದ ವಿಶೇಷ ಪ್ರದರ್ಶನವನ್ನು ಮಂಗಳವಾರ ಬಾಂದ್ರಾದಲ್ಲಿ ಏರ್ಪಡಿಸಲಾಗಿತ್ತು. ನಟ ಅಮೀರ್ ಖಾನ್, ನಿರ್ದೇಶಕ ರಾಜು ಹಿರಾನಿ ಮತ್ತು ನಟಿ ಅನುಷ್ಕಾ ಶರ್ಮ ಈ ಪ್ರದರ್ಶನವನ್ನು ಏರ್ಪಡಿಸಿದ್ದರು. ಹಲವಾರು ಗಣ್ಯರು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

ಸಚಿನ್ ತೆಂಡುಲ್ಕರ್, ರಾಜ್ ಠಾಕ್ರೆ ಮತ್ತು ಅವರ ಪತ್ನಿ ಶರ್ಮಿಳಾ ಹಾಗು ಮಗ ಅಮಿತ್, ಆದಿತ್ಯ ಠಾಕ್ರೆ, ಆಯನ್ ಮುಖರ್ಜಿ, ಸಾಜಿದ್ ನಾಡಿಯಾವಾಲಾ, ಗಾಯತ್ರಿ ಜೋಷಿ ಸಿನೆಮಾವನ್ನು ಸವಿದರು. ಈಗಾಗಲೇ ಸಿನೆಮಾ ನೋಡಿರುವ ಅಮೀರ್ ಖಾನ್ ಅವರ ಪತ್ನಿ ಕಿರಣ್ ರಾವ್ ಕೂಡ ಉಪಸ್ಥಿತರಿದ್ದರು.

ಸಿನೆಮಾ ನಾಳೆ ಶುಕ್ರವಾರ ದೇಶಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.