'ನಾನು ಹೇಮಂತ್ ಅವಳು ಸೇವಂತಿ' ಈ ವಾರ ಬಿಡುಗಡೆ
ಸ್ನೇಹಕೃಪಾ ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ 'ನಾನು ಹೇಮಂತ್ ಅವಳು ಸೇವಂತಿ' ಚಿತ್ರವು...

ಸ್ನೇಹಕೃಪಾ ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ 'ನಾನು ಹೇಮಂತ್ ಅವಳು ಸೇವಂತಿ' ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸಂಪೂರ್ಣ ಹಾಸ್ಯಮಯ ಚಿತ್ರವನ್ನು ಸುಧಾಕರ್ ಬನ್ನಂಜೆ ಅವರು ತಮ್ಮ ಗೆಳೆಯರ ಜೊತೆಗೂಡಿ ನಿರ್ಮಿಸುತ್ತಿರುವ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ನಾಗರಾಜ್ ಅದ್ವಾನಿ ಛಾಯಾಗ್ರಹಣ, ಮದನ್-ಮೋಹನ್ ಸಂಗೀತ, ಗಿರೀಶ್ ಕುಮಾರ್-ಸಂಕಲನ, ತಮ್ಮ ಲಕ್ಷ್ಮಣ್-ಕಲಾನಿರ್ದೇಶನ, ಅರಸು-ನಿರ್ಮಾಣ ನಿರ್ವಹಣೆ ಈ ಚಿತ್ರದಲ್ಲಿ ರಜನೀಶ್ ಮತ್ತು ವಿಜೇಶ್ ಶೆಟ್ಟಿ, ಲೇಖಾ ಚಂದ್ರ, ನವ್ಯಾ, ದಿವ್ಯಶ್ರೀ, ಮಂಜು ಮಲ್ನಾಡ್, ದುರ್ಗಾಪ್ರಸಾದ್, ಪ್ರಕಾಶ್ ಕುತ್ತೆತ್ತೂರು. ಯಶವಂತ್, ಕಾರ್ಕಳ ಶೇಖರ ಭಂಡಾರಿ, ರಾಘವೇಂದ್ರ, ಸಾಮಂತ್, ಭರತ್, ಸುರೇಶ್, ಶೇಖರ ಪಂಗಾಳ, ಮಾಸ್ಟರ್ ಪ್ರೇರಣ್, ರಮೇಶ್, ಶಿವಶಂಕರ ರೆಡ್ಡಿ, ರಾಧಿಕಾ, ಸೌಮ್ಯ, ಪೂರ್ವಿ, ಸಿಂಚನಾ, ಸುಪ್ರೀತ, ಮುಂತಾದವರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


