release

iPhone 18 Pro Max ಮಾರಾಟ ಆರಂಭ, ಗ್ರಾಹಕರಿಂದ ಭಾರೀ ಡಿಮ್ಯಾಂಡ್: ಮುಗಿಬಿದ್ದು ಖರೀದಿಸಿದ ಜನ; Video
ವಾಣಿಜ್ಯ

iPhone 18 Pro Max ಮಾರಾಟ ಆರಂಭ, ಗ್ರಾಹಕರಿಂದ ಭಾರೀ ಡಿಮ್ಯಾಂಡ್: ಮುಗಿಬಿದ್ದು ಖರೀದಿಸಿದ ಜನ; Video

ಐಫೋನ್‌ 7ರಿಂದಲೂ ಐಫೋನ್‌ ಖರೀದಿಸುತ್ತಿರುವ ಬೆಂಗಳೂರಿನ ರಾಹುಲ್‌ ಎಂಬ ಗ್ರಾಹಕರು ಬೆಳಗ್ಗೆ ಸುಮಾರು 5 ಗಂಟೆಗೆ ಆ್ಯಪಲ್‌ ಸ್ಟೋರ್‌ಗೆ ಬಂದಿದ್ದು, ಪ್ರತಿವರ್ಷದ ಐಫೋನ್‌ ಬಿಡುಗಡೆ ತನಗೆ ‘ಹಬ್ಬದಂತಿದೆ’ ಎಂದು ಹೇಳಿದ್ದಾರೆ.

ರೈತರಿಗೆ ಗುಡ್ ನ್ಯೂಸ್: ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿನ ಹಣ, ನಾಳೆ ಬಿಡುಗಡೆ
ದೇಶ

ರೈತರಿಗೆ ಗುಡ್ ನ್ಯೂಸ್: ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿನ ಹಣ, ನಾಳೆ ಬಿಡುಗಡೆ

ಜೈಪುರದ ದುರ್ಗಾಪುರದ ರಾಜ್ಯ ಕೃಷಿ ನಿರ್ವಹಣಾ ಸಂಸ್ಥೆಯಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಭಾಗವಹಿಸಲಿದ್ದಾರೆ.

ಸೋನಮ್ ವಾಂಗ್‌ಚುಕ್ ಗೆ ಕಿರುಕುಳ: ಸರ್ಕಾರ ವಿರುದ್ಧ ಪತ್ನಿ ಆರೋಪ; ಪ್ರಧಾನಿ, ರಾಷ್ಟ್ರಪತಿಗೆ ಪತ್ರ
ದೇಶ

ಸೋನಮ್ ವಾಂಗ್‌ಚುಕ್ ಗೆ ಕಿರುಕುಳ: ಸರ್ಕಾರ ವಿರುದ್ಧ ಪತ್ನಿ ಆರೋಪ; ಪ್ರಧಾನಿ, ರಾಷ್ಟ್ರಪತಿಗೆ ಪತ್ರ

ಕಳೆದ 4 ವರ್ಷಗಳಿಂದ ಜನ ಪರವಾಗಿ ಮಾತನಾಡಿದ್ದಕ್ಕಾಗಿ ರಾಜ್ಯ ಸರ್ಕಾರ ನಮಗೆ ಕಿರುಕುಳ ನೀಡುತ್ತಿದೆ. ನನ್ನ ಪತಿಯ ಸ್ಥಿತಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.

ಕಮಲ್ ಶ್ರೀದೇವಿ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್!
ಸಿನಿಮಾ ಸುದ್ದಿ

ಕಮಲ್ ಶ್ರೀದೇವಿ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್!

ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣವಾಗಿ 12 ವರ್ಷವಾಯಿತು. ಇದೂ ದೊಡ್ಡ ಮಟ್ಟದ ಸುದ್ದಿಯಾಯಿತು. ಆದರೆ, ಇನ್ನೂ ನ್ಯಾಯ ಸಿಕ್ಕಿಲ್ಲ ಎನ್ನುವಾಗ ನಮ್ಮ ನ್ಯಾಯದ ವ್ಯವಸ್ಥೆ, ಪೊಲೀಸ್‌ ವ್ಯವಸ್ಥೆ ಮೇಲೆ ಪ್ರಶ್ನಾರ್ಥಕ ಚಿಹ್ನೆ ಬರುತ್ತದೆ.

'ಮತ್ತೆ ಮಳೆ ಹೊಯ್ಯುತ್ತಿದೆ' ಚಿತ್ರೀಕರಣ ಪೂರ್ಣ: ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್
ಸಿನಿಮಾ ಸುದ್ದಿ

'ಮತ್ತೆ ಮಳೆ ಹೊಯ್ಯುತ್ತಿದೆ' ಚಿತ್ರೀಕರಣ ಪೂರ್ಣ: ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್

ಚಿತ್ರವು 80ರ ದಶಕ ಹಾಗೂ 2000ನೇ ಇಸವಿಯಲ್ಲಿ ನಡೆಯುವ ಎರಡು ಕಾಲಘಟ್ಟದ ಅಂಶಗಳನ್ನು ಹೊಂದಿದೆ. ಮೊದಲನೇ ಜೋಡಿಯ ಪ್ರೇಮ ಕತೆ ವಿಫಲವಾಗುತ್ತದೆ. ಎರಡನೇ ಜೋಡಿಯ ಲವ್ ಸ್ಟೋರಿ ಯಶಸ್ಸು ಕಾಣುತ್ತದೆ.

ಡ್ರಗ್ ಪೆಡ್ಲರ್ ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಣೆ: ವಿಡಿಯೋ ವೈರಲ್; 45 ಜನರ ವಿರುದ್ಧ ಪ್ರಕರಣ ದಾಖಲು
ದೇಶ

ಡ್ರಗ್ ಪೆಡ್ಲರ್ ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಣೆ: ವಿಡಿಯೋ ವೈರಲ್; 45 ಜನರ ವಿರುದ್ಧ ಪ್ರಕರಣ ದಾಖಲು

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಡ್ರಗ್ಸ್ ಪ್ರಕರಣದ ಆರೋಪಿ ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದ್ದಾರೆ.

ಮಲೆನಾಡು ಸೊಗಡಿನ 'ಜಂಗಲ್ ಮಂಗಲ್' ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್!
ಸಿನಿಮಾ ಸುದ್ದಿ

ಮಲೆನಾಡು ಸೊಗಡಿನ 'ಜಂಗಲ್ ಮಂಗಲ್' ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್!

'ಜಂಗಲ್ ಮಂಗಲ್' ಸಿನಿಮಾಗೆ ನಿರ್ದೇಶಕದ ರಕ್ಷಿತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಅರೆ ಮಲೆನಾಡಿನಲ್ಲಿ ನಡೆಯುವ ಕಥೆ. ಈ ಸಿನಿಮಾ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಕತೆಯಿದೆ.

ವೀರ ಚಂದ್ರಹಾಸ: ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ, ಮೆಚ್ಚುಗೆಯ ಮಹಾಪೂರ! 12 ವರ್ಷಗಳ ಕನಸು ನನಸು ಎಂದ ರವಿ ಬಸ್ರೂರು!
ಸಿನಿಮಾ ಸುದ್ದಿ

ವೀರ ಚಂದ್ರಹಾಸ: ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ, ಮೆಚ್ಚುಗೆಯ ಮಹಾಪೂರ! 12 ವರ್ಷಗಳ ಕನಸು ನನಸು ಎಂದ ರವಿ ಬಸ್ರೂರು!

ಸಮಕಾಲೀನ ಚಲನಚಿತ್ರ ನಿರ್ಮಾಣ ತಂತ್ರಗಳೊಂದಿಗೆ ಸಾಂಪ್ರದಾಯಿಕ ಯಕ್ಷಗಾನದ ಕಲಾ ಪ್ರಕಾರವನ್ನು ಅನನ್ಯವಾಗಿ ಸಂಯೋಜಿರುವ ವೀರ ಚಂದ್ರಹಾಸ’ ಕನ್ನಡ ಚಿತ್ರರಂಗದಲ್ಲಿ ಒಂದು ಅತ್ಯುತ್ತಮ ಸಿನಿಮಾ ಹೆಗ್ಗಳಿಕೆಗೆ ಪಾತ್ರವಾಗಿದೆ.

ನೈಜ ಘಟನೆಯಾಧಾರಿತ ಸಿನಿಮಾ 'ಪ್ರೀತಿಯ ಹುಚ್ಚ' ಏಪ್ರಿಲ್ ನಲ್ಲಿ ರಿಲೀಸ್
ಸಿನಿಮಾ ಸುದ್ದಿ

ನೈಜ ಘಟನೆಯಾಧಾರಿತ ಸಿನಿಮಾ 'ಪ್ರೀತಿಯ ಹುಚ್ಚ' ಏಪ್ರಿಲ್ ನಲ್ಲಿ ರಿಲೀಸ್

ಪ್ರೀತಿಯ ಹುಚ್ಚ ಚಿತ್ರಕ್ಕೆ ಚಿತ್ರಕಥೆ, ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ, 90 ರ ದಶಕದ ಉತ್ತರಾರ್ಧದಲ್ಲಿ ಹಾಸನದಲ್ಲಿ ನಡೆದ ಒಂದು ನೈಜ ಘಟನೆಯಿಂದ ಸ್ಫೂರ್ತಿ ಪಡೆದಿದ್ದಾರೆ.