Param Sundari: ಕೇಸರಿ ಬಣ್ಣದ 'ಮಿನಿ ಸ್ಕರ್ಟ್' ನಲ್ಲಿ ಅಭಿಮಾನಿಗಳ ನಿದ್ದೆ ಕದ್ದ ಜಾನ್ವಿ ಕಫೂರ್! Video
ಪರಮ ಸುಂದರಿ ಚಿತ್ರದಲ್ಲಿ ಜಾನ್ವಿ ಕಪೂರ್ ಜೊತೆಗೆ ಸಿದ್ಧಾರ್ಥ್ ಮಲ್ಲೋತ್ರಾ ನಟಿಸಿದ್ದಾರೆ. ತುಷಾರ್ ಜಲೋಟಾ ನಿರ್ದೇಶನದ ಚಿತ್ರ ನಾಳೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಲಿದೆ.

ಕಳೆದ ಕೆಲವು ವಾರಗಳಿಂದ ತಮ್ಮ ಮುಂದಿನ 'ಪರಮ ಸುಂದರಿ' ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ನಟ ಜಾನ್ವಿ ಕಫೂರ್, ವಿಭಿನ್ನ ರೀತಿಯ ವರ್ಣರಂಜಿತ ಉಡುಗೆ ಧರಿಸಿ ಅಭಿಮಾನಿಗಳ ನಿದ್ದೆ ಕದ್ದಿಯುತ್ತಿದ್ದಾರೆ.
ಕೇಸರಿ ಬಣ್ಣದ 'ಮಿನಿ ಸ್ಕರ್ಟ್' ಧರಿಸಿ ಸೊಂಟಕ್ಕೆ ಚಿನ್ನದ ಡಾಬು ಕಟ್ಟಿಕೊಂಡು, ಕೈಯಲ್ಲಿ ಬಳೆಗಳನ್ನ ಧರಿಸಿ ಪೋಸ್ ಕೊಟ್ಟಿದ್ದಾರೆ. ನಟಿಯ ವಿಚಿತ್ರ ರೀತಿಯ ಉಡುಗೆಗೆ ಕೆಲ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೆ ಕೆಲವರು ಟೀಕೆ ಮಾಡುತ್ತಿದ್ದಾರೆ.
ಪರಮ ಸುಂದರಿ ಚಿತ್ರದಲ್ಲಿ ಜಾನ್ವಿ ಕಪೂರ್ ಜೊತೆಗೆ ಸಿದ್ಧಾರ್ಥ್ ಮಲ್ಲೋತ್ರಾ ನಟಿಸಿದ್ದಾರೆ. ತುಷಾರ್ ಜಲೋಟಾ ನಿರ್ದೇಶನದ ಚಿತ್ರ ನಾಳೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಲಿದೆ.

ಇಂಟರ್ನೆಟ್ ನಲ್ಲಿ ಕಿಚ್ಚು ಹೊತ್ತಿಸಿದ ಪರಮ್ ಸುಂದರಿ: ಕೃತಿ ಸನೋನ್ ಹಾಡಿಗೆ ತಾಳ ಹಾಕಿದ ಟಾಪ್ ಪರಮ ಸುಂದರಿಯರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


