ಇಂಟರ್ನೆಟ್ ನಲ್ಲಿ ಕಿಚ್ಚು ಹೊತ್ತಿಸಿದ ಪರಮ್ ಸುಂದರಿ: ಕೃತಿ ಸನೋನ್ ಹಾಡಿಗೆ ತಾಳ ಹಾಕಿದ ಟಾಪ್ ಪರಮ ಸುಂದರಿಯರು
ಇದೊಂದು ಹಾಡಿಗೆ ನೆಟಿಜನ್ನರು ಹೇಗೆಲ್ಲಾ ಕುಣಿದಿದ್ದಾರೆ ಎನ್ನುವುದನ್ನು ನೋಡಿದರೆ ನೀವೂ ಥ್ರಿಲಾಗುತ್ತೀರಾ!

ಪರಮ ಸುಂದರಿ ಹಾಡನ್ನು ಹೇಳದವರು ಈ ದಿನದಲ್ಲಿ ಸಿಗುವವರು ಅತ್ಯಪರೂಪ. ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ 'ಮಿಮಿ' ಹಿಂದಿ ಸಿನಿಮಾದ ಈ ಹಾಡನ್ನು ಕೇಳಿರುತ್ತಾರೆ. ಎ. ಆರ್ ರಹಮಾನ್ ಸಂಗೀತ ಸಂಯೋಜನೆಯ ಈ ಹಾಡು ಅಪಾರ ಫ್ಯಾನ್ ಗಳನ್ನು ಪಡೆದುಕೊಂಡಿದೆ.
ಹಾಡು ಎಷ್ಟು ಚೆನ್ನಾಗಿದೆ ಎನ್ನುವದರ ಬಗ್ಗೆ ಎರಡು ಮಾತಿಲ್ಲ. ಆ ಹಾಡಿನಲ್ಲಿ ನರ್ತಿಸಿರುವ ಕೃತಿ ಸನೋನ್ ಬಗ್ಗೆಯೂ ದೂಸ್ರಾ ಮಾತಿಲ್ಲ. ಆ ಹಾಡು ಬಿಡುಗಡೆಯಾಗಿದ್ದೇ ಆಗಿದ್ದು. ಸಿಕ್ಕಾಪಟ್ತೆ ಜನಪ್ರಿಯತೆ ಪಡೆದುಕೊಂಡಿತು.
Related Article
2022ರಲ್ಲಿ ಮೌನಿರಾಯ್ ಮದುವೆ ಫಿಕ್ಸ್? ಮದುವೆ ಗಂಡು ಯಾರು ಗೊತ್ತಾ?
ಮಾಜಿ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಜೀವನಾಧಾರಿತ 'ರಾಕೆಟ್ರಿ' ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ
ಲತಾ ಮಂಗೇಶ್ಕರ್ ಗೆ 92ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಶುಭ ಹಾರೈಕೆ
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ವಿಜಯ್ ಪ್ರಕಾಶ್ ಹಾಡಿರುವ ಕಲಾವಿದನ ಸೋಲು ಗೆಲುವು ಕುರಿತ 'ಆರಾಮ್ಸೆ' ಆಲ್ಬಂ ಸಾಂಗ್ ವೈರಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


