ಬಾಲಿವುಡ್Param Sundari: ಕೇಸರಿ ಬಣ್ಣದ 'ಮಿನಿ ಸ್ಕರ್ಟ್' ನಲ್ಲಿ ಅಭಿಮಾನಿಗಳ ನಿದ್ದೆ ಕದ್ದ ಜಾನ್ವಿ ಕಫೂರ್! Video
ಪರಮ ಸುಂದರಿ ಚಿತ್ರದಲ್ಲಿ ಜಾನ್ವಿ ಕಪೂರ್ ಜೊತೆಗೆ ಸಿದ್ಧಾರ್ಥ್ ಮಲ್ಲೋತ್ರಾ ನಟಿಸಿದ್ದಾರೆ. ತುಷಾರ್ ಜಲೋಟಾ ನಿರ್ದೇಶನದ ಚಿತ್ರ ನಾಳೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಲಿದೆ.