ಟಾಟಾ ಮೋಟಾರ್ಸ್ನ ವಾಣಿಜ್ಯ ವಾಹನಗಳಿಗೆ ನಟ ಅಕ್ಷಯ್ ಕುಮಾರ್ ರಾಯಭಾರಿ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟಾಟಾ ವಾಣಿಜ್ಯ ವಾಹನಗಳ ರಾಯಭಾರಿಯಾಗಿದ್ದಾರೆ...

Published On :
ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟಾಟಾ ವಾಣಿಜ್ಯ ವಾಹನಗಳ ರಾಯಭಾರಿಯಾಗಿದ್ದಾರೆ.
ಟಾಟಾ ಸಂಸ್ಥೆಯ ವ್ಯವಹಾರ ಘಟಕಗಳಲ್ಲೊಂದಾದ ವಾಣಿಜ್ಯ ವಾಹನಗಳಿಗೆ ರಾಯಭಾರಿಯನ್ನಾಗಿ ಅಕ್ಷಯ್ ಅವರನ್ನು ಆಯ್ಕೆ ಮಾಡಿದ್ದು ಮುಂದಿನ ವರ್ಷದ ಜನವರಿ ಮೊದಲ ವಾರದಲ್ಲಿ ಟಾಟಾ ಅಕ್ಷಯ್ ಅವರೊಂದಿಗೆ ಪ್ರಚಾರ ಕಾರ್ಯ ಆರಂಭಿಸಲಿದೆ.
ಬಾಲಿವುಡ್ ನ ಒರಿಜಿನಲ್ ಖಿಲಾಡಿ ಆಗಿರುವ ಅಕ್ಷಯ್ ಕುಮಾರ್ ಇದರೊಂದಿಗೆ ಸಂಶೋಧನಾತ್ಮಕ ಮಾರುಕಟ್ಟೆ ಮತ್ತು ಗ್ರಾಹಕರ ಭಾಗವಹಿಸುವಿಕೆ ಕಾರ್ಯಕ್ರಮದಲ್ಲಿ ನಿರಂತರವಾಗಿ ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈರಾಯಭಾರಿTata MotorsAkshay Kumarಅಕ್ಷಯ್ ಕುಮಾರ್brand ambassadorcommercial vehiclesವಾಣಿಜ್ಯ ವಾಹನಟಾಟಾ ಮೋಟರ್ಸ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


