ವಾಣಿಜ್ಯ ವಾಹನ

ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ 1 ರಿಂದ ಏರಿಕೆ
ರಾಜ್ಯ

ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ 1 ರಿಂದ ಏರಿಕೆ

ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅನು ಮೋದನೆ ನೀಡಲಾಗಿದ್ದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನಗಳಿಗೆ ನಟ ಅಕ್ಷಯ್ ಕುಮಾರ್ ರಾಯಭಾರಿ
ಬಾಲಿವುಡ್

ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನಗಳಿಗೆ ನಟ ಅಕ್ಷಯ್ ಕುಮಾರ್ ರಾಯಭಾರಿ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟಾಟಾ ವಾಣಿಜ್ಯ ವಾಹನಗಳ ರಾಯಭಾರಿಯಾಗಿದ್ದಾರೆ...

ಛತ್ತೀಸ್‌ಗಢ: 10-12 ವರ್ಷ ಹಳೆಯ ವಾಣಿಜ್ಯ ವಾಹನ ನಿಷೇಧ
ದೇಶ

ಛತ್ತೀಸ್‌ಗಢ: 10-12 ವರ್ಷ ಹಳೆಯ ವಾಣಿಜ್ಯ ವಾಹನ ನಿಷೇಧ

ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಛತ್ತೀಸ್‌ಗಢ ಸರ್ಕಾರ ಇದೀಗ 12 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳಿಗೆ ರಾಜ್ಯದಲ್ಲಿ ನಿಷೇಧ ಹೇರಿದೆ...

ದೆಹಲಿಯ ವಾಣಿಜ್ಯ ವಾಹನಗಳಿಗೆ ವಿಧಿಸುವ ಶುಲ್ಕ ಏರಿಸಿದ ಸುಪ್ರೀಂ ಕೋರ್ಟ್
ದೇಶ

ದೆಹಲಿಯ ವಾಣಿಜ್ಯ ವಾಹನಗಳಿಗೆ ವಿಧಿಸುವ ಶುಲ್ಕ ಏರಿಸಿದ ಸುಪ್ರೀಂ ಕೋರ್ಟ್

ದೆಹಲಿ ಪ್ರವೇಶಿಸುವ ವಾಣಿಜ್ಯ ವಾಹನಗಳಿಗೆ ವಿಧಿಸಲಾಗುವ ಪರಿಸರ ಪರಿಹಾರ ಶುಲ್ಕ(ಇಸಿಸಿ)ವನ್ನು ಸುಪ್ರೀಂ ಕೋರ್ಟ್ ಶೇ.100 ರಷ್ಟು ಏರಿಕೆ ಮಾಡಿದೆ.