JOB Alert: DCC ಬ್ಯಾಂಕ್ ನಲ್ಲಿ 82 ಹುದ್ದೆಗಳು ಖಾಲಿ, ಈಗಲೇ ಅರ್ಜಿ ಸಲ್ಲಿಸಿವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರು 22, ದ್ವಿತೀಯ ದರ್ಜೆ ಸಹಾಯಕರು 28, ವಾಹನ ಚಾಲಕರು 1 ಮತ್ತು ಕಿರಿಯ ಸೇವಕರು 31 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿದೆ.
ಹೈಕೋರ್ಟ್ ನ 101 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ, ಅಂತಿಮ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.19,900 ರಿಂದ ರೂ.69,100 ವರೆಗೆ ನಿಗದಿಪಡಿಸಲಾಗಿದೆ. ವೇತನದ ಮೊತ್ತ ಶ್ರೇಣಿಯ ಪ್ರಕಾರ ಬದಲಾಗಲಿದೆ.
ಪದವಿಗಿಂತ ಮಿಗಿಲು: ಉದ್ಯೋಗದ ಪಯಣದಲ್ಲಿ ತಾಂತ್ರಿಕ ಜ್ಞಾನಕ್ಕಿಂತ ಸಂವಹನ ಕಲೆ ಮುಖ್ಯಇಂದಿನ ಉದ್ಯೋಗ ಜಗತ್ತಿನಲ್ಲಿ ಮತ್ತು ಮುಂದಿನ ವ್ಯವಹಾರಿಕ ಪರಿಸರದಲ್ಲಿ ಮಾನವೀಯ ಗುಣಗಳು ಆಯ್ಕೆಯ ವಿಷಯವಲ್ಲ - ಅವು ವೃತ್ತಿಜೀವನದ ಯಶಸ್ಸಿಗೆ ಅಗತ್ಯವಾದ ಅತ್ಯಮೂಲ್ಯ ಶಕ್ತಿ.
10ನೇ ತರಗತಿಯ ನಂತರ ಯಾವ ಸ್ಟ್ರೀಮ್? ಸರಿಯಾದ ಆಯ್ಕೆಗೆ ಕ್ರಮಬದ್ಧ ಮಾರ್ಗದರ್ಶನ ಅಗತ್ಯವಿಜ್ಞಾನ, ವಾಣಿಜ್ಯ ಅಥವಾ ಕಲೆಗಳು ಎಂಬ ಆಯ್ಕೆಯನ್ನು ಅಂಕಗಳು, ಸ್ನೇಹಿತರ ನಿರ್ಧಾರ ಅಥವಾ ಸಾಮಾಜಿಕ ಒತ್ತಡದ ಆಧಾರದಲ್ಲಿ ಮಾಡಿದರೆ, ಮುಂದಿನ ಹಂತಗಳಲ್ಲಿ ಗೊಂದಲ ಮತ್ತು ಅಸಮಾಧಾನ ಎದುರಾಗುವುದು ಸಾಮಾನ್ಯ.
ಪರೀಕ್ಷಾ ಸಿದ್ಧತೆಯ ಶಕ್ತಿ – ಮನಸ್ಸು ಗಟ್ಟಿ ಮಾಡಿದರೆ ಯಶಸ್ಸು ಖಚಿತಪರೀಕ್ಷೆಯನ್ನು ಶತ್ರುವೆಂದು ನೋಡದೆ ಸ್ನೇಹಿತನಂತೆ ನೋಡಿ. ನಿರಂತರ ಪರಿಶ್ರಮ ಮತ್ತು ಗಟ್ಟಿಯಾದ ಮನಸ್ಸು ಹೊಂದಿರುವವರಿಗೆ ಯಶಸ್ಸು ಖಚಿತ.
Jobs: ಭಾರತೀಯ ಜೀವವಿಮಾ ನಿಗಮ (LIC): 491 ಹುದ್ದೆಗಳು ಖಾಲಿ, ಕೂಡಲೇ ಅರ್ಜಿ ಸಲ್ಲಿಸಿ!ಅಭ್ಯರ್ಥಿಗಳಿಗೆ ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video