E20 ಬೇಡ ಅಂದ್ರೆ 100% Pure Petrol ಎಂದ ಗಡ್ಕರಿ; XP100 ಪೆಟ್ರೋಲ್ ಬೆಲೆ ಎಷ್ಟು?E20 ಪೆಟ್ರೋಲ್ ತಮ್ಮ ವಾಹನದ ಮೈಲೇಜ್ ಕಡಿಮೆ ಮಾಡುತ್ತಿದೆ ಮತ್ತು ಎಂಜಿನ್ ಆಗುತ್ತಿದೆ ಎಂದು ದೂರುತ್ತಿರುವವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಗುಡ್ ನ್ಯೂಸ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
AI ಬೂಮ್ನಿಂದ ಸೆಮಿಕಂಡಕ್ಟರ್ ಬೇಡಿಕೆ ಹೆಚ್ಚಳ; ಜೂನ್ನಲ್ಲಿ ಚೀನಾದ ರಫ್ತು ಪ್ರಮಾಣದಲ್ಲಿ ಭಾರೀ ಏರಿಕೆ!ಚೀನಾದ ರಫ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಜೂನ್ನಲ್ಲಿ ರಫ್ತು ಹೆಚ್ಚಳವು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮವಾಗಿದೆ.
ಇನ್ಮೇಲೆ Airtel Appನಲ್ಲೆ ಲಕ್ಷ ಲಕ್ಷ ಸಾಲ! NBFC ಪರವಾನಗಿಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಏರ್ಟೆಲ್ ಭರ್ಜರಿ ಎಂಟ್ರಿಟೆಲಿಕಾಂ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ Airtel, ಬ್ಯಾಂಕಿಂಗ್ ಕ್ಷೇತ್ರಕ್ಕೂ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟಿದ್ದು, RBIನಿಂದ NBFC ಪರವಾನಗಿಯನ್ನು ಪಡೆದುಕೊಂಡಿದೆ. ಇದರೊಂದಿಗೆ ಏರ್ಟೆಲ್ ಈಗ ತನ್ನ ಅಪ್ಲಿಕೇಶನ್ ಮೂಲಕ ಸಾಲ ಸೇವೆಗಳನ್ನು ನೇರವಾಗಿ ನೀಡಲು ಸಿದ್ಧತೆ ನಡೆಸಿದೆ.
ಇವರಿಗೆಲ್ಲ Netflix Free Free! ಕ್ಲೇಮ್ ಮಾಡೋದು ಹೇಗೆ ಗೊತ್ತಾ?ನೆಟ್ಫ್ಲಿಕ್ಸ್ ತನ್ನ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿಯನ್ನ ಘೋಷಿಸಿದೆ. ಅದರಂತೆ ಆಯ್ದ ಬಳಕೆದಾರರರಿಗೆ 30 ದಿನಗಳ ಉಚಿತ ಸಬ್ಸ್ಕ್ರಿಪ್ಷನ್ ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ.
ಅಮೆರಿಕ-ಇರಾನ್ ಸಂಘರ್ಷ: ಸೆನ್ಸೆಕ್ಸ್ 670 ಅಂಕ ಕುಸಿತಬಿಎಸ್ಇ ಸೆನ್ಸೆಕ್ಸ್ 670.12 ಪಾಯಿಂಟ್ಗಳು ಅಥವಾ ಶೇಕಡಾ 0.86 ರಷ್ಟು ಕುಸಿದು 76,899.27 ಪಾಯಿಂಟ್ಗಳಲ್ಲಿತ್ತು.
EDಯಿಂದ ಅನಿಲ್ ಅಂಬಾನಿಗೆ ಸೇರಿದ 1,000 ಕೋಟಿ ರೂ ಮೌಲ್ಯದ ಹೆಚ್ಚುವರಿ ಆಸ್ತಿ ಮುಟ್ಟುಗೋಲು!ಈ ಆದೇಶದೊಂದಿಗೆ, ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 20,367 ಕೋಟಿ ರೂ.ಗಳಿಗೆ ತಲುಪಿದ್ದು, ಜಾರಿ ನಿರ್ದೇಶನಾಲಯ ನಾಲ್ಕು ಆರೋಪಪಟ್ಟಿಗಳನ್ನು ಸಲ್ಲಿಸಿದ್ದು, ಇಲ್ಲಿಯವರೆಗೆ ಎಂಟು ಜನರನ್ನು ಬಂಧಿಸಿದೆ.
ಪೆಟ್ರೋಲ್ ಪಂಪ್ನಲ್ಲಿ ಈ ಸೇವೆಗಳು ಫ್ರೀ-ಫ್ರೀ-ಫ್ರೀ! ಏನೆಲ್ಲ ಸೇವೆ ಸಿಗುತ್ತೆ ಅಂತ ಗೊತ್ತಾ?ಪೆಟ್ರೋಲ್ ಹಾಕಿಸೋಕೆ ಪಂಪ್ಗೆ ಹೋದಾಗ ನಾವು ಕೇವಲ ಇಂಧನಕ್ಕೆ ಮಾತ್ರ ಹಣ ಕೊಡ್ತೀವಿ. ಆದ್ರೆ ನಿಮಗೆ ಗೊತ್ತಾ, ಪೆಟ್ರೋಲ್ ಪಂಪ್ನಲ್ಲಿ ಇನ್ನೂ ಕೆಲವೊಂದು ಮುಖ್ಯವಾದ ಸೇವೆಗಳು ಸಂಪೂರ್ಣ ಫ್ರೀ-ಫ್ರೀ-ಫ್ರೀ ಆಗಿ ಸಿಗುತ್ತೆ ಅಂತಾ?
Indian Stock Market ಸತತ 2ನೇ ದಿನವೂ ಏರಿಕೆ: Sensex 827 ಅಂಕ ಹೆಚ್ಚಳ; 24 ಸಾವಿರ ಗಡಿ ದಾಟಿದ Nifty50ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ಗೆ ದೊಡ್ಡ ಹೊಡೆತ? ಮಗನ ಆ ತಪ್ಪಿನಿಂದ 5,722 ಕೋಟಿ ರೂಪಾಯಿ ನಷ್ಟ!ಒಂದು ಕಾಲದಲ್ಲಿ ಬಿಟ್ಕಾಯಿನ್ ಮೂಲಕ ದೊಡ್ಡ ಮಟ್ಟದ ಲಾಭ ಗಳಿಸುವ ಕನಸನ್ನು ಕಂಡು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾರಂಭಿಸಿದ ಅಮೆರಿಕನ್ ಬಿಟ್ಕಾಯಿನ್ ಕಾರ್ಪೊರೇಷನ್ ಕಂಪನಿಯು ಈಗ ಭಾರೀ ಲಾಸ್ ನಲ್ಲಿದೆ. ಅದರಲ್ಲೂ, ಕೇವಲ 10 ತಿಂಗಳಲ್ಲೇ ಶೇ. 95 ರಷ್ಟು ನಷ್ಟ ಅನುಭವಿಸಿದೆ.
FD or RD: ಯಾವುದರಲ್ಲಿ ಹೆಚ್ಚು ಲಾಭ? ಹೂಡಿಕೆಗೂ ಮುಂಚೆ ಈ ವಿಷಯ ತಿಳ್ಕೊಳಿ!FD or RD: ಹೂಡಿಕೆ ಮಾಡಬೇಕು ಅಂತ ಯೋಚಿಸಿದಾಗ ಮೊದಲು ನೆನಪಿಗೆ ಬರೋದು FD ಮತ್ತು RD. ಎರಡೂ ಬ್ಯಾಂಕ್ ಆಫರ್ ಮಾಡುವ ಸುರಕ್ಷಿತ ಹೂಡಿಕೆ ಆಯ್ಕೆಗಳು. ಅದರಂತೆ ಎರಡರಲ್ಲೂ ರಿಸ್ಕ್ ಕಡಿಮೆ, ಗ್ಯಾರಂಟಿ ರಿಟರ್ನ್ ಸಿಗೋದ್ರಿಂದ ಮಧ್ಯಮ ವರ್ಗದವರ ಮೊದಲ ಆಯ್ಕೆ ಇದೇ. ಹಾಗಾದರೆ ಯಾವುದು ಗೊತ್ತಾ?
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ದೇಶಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು; ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ