ವಾಣಿಜ್ಯ

ಕರ್ನಾಟಕ ವಲಯದ ಇಪಿಎಫ್ಒ ಹೆಚ್ಚುವರಿ ಆಯುಕ್ತರಾಗಿ ಸರ್ವೇಶ್ವರನ್ ಅಧಿಕಾರ

ಸರ್ವೇಶ್ವರನ್ ಅವರು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ, ಕರ್ನಾಟಕ & ಗೋವಾ ವಲಯದ ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತರಾಗಿ...

ಕರ್ನಾಟಕ ವಲಯದ ಇಪಿಎಫ್ಒ ಹೆಚ್ಚುವರಿ ಆಯುಕ್ತರಾಗಿ ಸರ್ವೇಶ್ವರನ್ ಅಧಿಕಾರ
ಕೆ.ವಿ. ಸರ್ವೇಶ್ವರನ್
Published On :

ಬೆಂಗಳೂರು: ಚೆನ್ನೈನಲ್ಲಿ ಪ್ರಧಾನ ಕಚೇರಿ ಹೊಂದಿರುವ, ಇಪಿಎಫ್ಒ, ಚೆನ್ನೈ & ಪುದುಚೇರಿ ವಲಯದ ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಪ್ರಧಾನ ಕಚೇರಿ) ಶ್ರೀ. ಕೆ.ವಿ. ಸರ್ವೇಶ್ವರನ್ ಅವರು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ, ಕರ್ನಾಟಕ & ಗೋವಾ ವಲಯದ ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಪ್ರಧಾನ ಕಚೇರಿ) ರಾಗಿ 31.08.2018 ರಿಂದ ಹೆಚ್ಚುವರಿ ಅಧಿಕಾರ ವಹಿಸಿಕೊಂಡಿರುತ್ತಾರೆ. ಇದಕ್ಕೂ ಮುಂಚೆ ಅವರು ಆಂಧ್ರ ಪ್ರದೇಶ, ತೆಲಂಗಾಣ & ಒರಿಸ್ಸಾ, ಮಹಾರಾಷ್ಟ್ರ & ಛತ್ತೀಸ್ ಗಢ ವಲಯಗಳಲ್ಲಿ ಮತ್ತು ನವದೆಹಲಿ ಇಪಿಎಫ್ಒ ಪ್ರಧಾನ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.