ಇಪಿಎಫ್ಒ

EPFO ಸಿಬ್ಬಂದಿ ಸಹಕಾರ ಸಂಘ ಹಗರಣ: 15 ಕೋಟಿ ರೂ ಗೂ ಹೆಚ್ಚು ವಂಚನೆ ಆರೋಪ; ಸಿಇಒ ಬಂಧನ
ಪ್ರಕರಣದ ತನಿಖೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಪೊಲೀಸರು, ಪ್ರಮುಖ ಆರೋಪಿಗಳಾದ ಸಿಇಒ ಜಿ ಗೋಪಿನಾಥ್ (ಎ1) ಮತ್ತು ಮಾಜಿ ಲೆಕ್ಕಪರಿಶೋಧಕ ಬಿಎಲ್ ಜಗದೀಶ್ (ಎ2) ಅವರ ಪತ್ನಿ ಲಕ್ಷ್ಮಿ ಆರ್ (ಎ7) ಅವರನ್ನು ಬಂಧಿಸಿದ್ದಾರೆ.

EPF ಬಡ್ಡಿ ದರ ಶೇ 8.15ಕ್ಕೆ ಏರಿಕೆ: ಭವಿಷ್ಯ ನಿಧಿ ಸಂಸ್ಥೆ
ಮಹತ್ವದ ಬೆಳವಣಿಗೆಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2022-23ನೇ ಸಾಲಿನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ 8.15ಕ್ಕೆ ಹೆಚ್ಚಿಸಿದೆ.

ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಜ.27ರಂದು ಇಪಿಎಫ್ಒ ನಿಂದ 'ನಿಧಿ ಆಪ್ಕೆ ನಿಕಟ್ 2.0' ಆಯೋಜನೆ
ಇಪಿಎಫ್ಒ ಜೊತೆ ಬಾಕಿ ಇರುವ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರಿನಲ್ಲಿ 'ನಿಧಿ ಆಪ್ಕೆ ನಿಕಟ್ 2.0' ಆಯೋಜಿಸಲಾಗಿದೆ.

EPFO ನಿಂದ ಆಧಾರ್ ಆಧಾರಿತ ಇ-ನಾಮಿನೇಷನ್ (ಇ-ನಾಮನಿರ್ದೇಶನ) ಪ್ರಾರಂಭ
ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರಿಗೆ ಅನುಕೂಲವಾಗುವಂತೆ, ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಮತ್ತೊಂದು ಇ-ಉಪಕ್ರಮವನ್ನು ಪ್ರಾರಂಭಿಸಿದೆ, ಅದುವೇ ಆಧಾರ್ ಆಧಾರಿತ ಇ-ನಾಮನಿರ್ದೇಶನ.

ಕೋವಿಡ್-19 ಸಂಕಷ್ಟ: ಎರಡನೇ ಮುಂಗಡ ಹಣ ಪಡೆಯಲು ಇಪಿಎಫ್ಒ ಸದಸ್ಯರಿಗೆ ಅವಕಾಶ
ಕೋವಿಡ್-19 ಎರಡನೇ ಮುಂಗಡ ಹಣವನ್ನು ಖಾತೆಯಿಂದ ಹಿಂತೆಗೆಯುವುದಕ್ಕೆ ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದೆ.

ನೌಕರರ ಲಿಂಕ್ಡ್ ವಿಮಾ ಯೋಜನೆಯಡಿ ಪಾವತಿಸಬೇಕಾದ ಇಡಿಎಲ್ಐ ಪ್ರಯೋಜನಗಳ ವರ್ಧನೆ
ಇಪಿಎಫ್ ಸದಸ್ಯರ ಅನುಕೂಲಕ್ಕಾಗಿ ಭಾರತ ಸರ್ಕಾರವು ದಿನಾಂಕ 28.04.2021 ರಂದು, ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ, 1976 ಗೆ ಗೆಜೆಟ್ ಅಧಿಸೂಚನೆ ಸಂಖ್ಯೆ ಜಿಎಸ್ಆರ್ 299 (ಇ) ಉಲ್ಲೇಖಿಸಿ ಈ ಕೆಳಗಿನ ತಿದ್ದುಪಡಿಗಳನ್ನು ಮಾಡಿದೆ.

ಆನ್ ಲೈನ್ ಮೂಲಕ ಜೀವನ ಪ್ರಮಾಣ ಪತ್ರ ಸಂಗ್ರಹಿಸಲು ಇಪಿಎಫ್‌ಒ ನಿರ್ಧಾರ
ಈಗಿರುವ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ನೌಕರರ ಪಿಂಚಣಿ ಯೋಜನೆ 1995ರ ಅಡಿಯಲ್ಲಿ ಬರುವ ಪಿಂಚಣಿದಾರರ ಜೀವನ ಪ್ರಮಾಣ ಪತ್ರವನ್ನು 2021ನೇ ವರ್ಷಕ್ಕೆ ಆನ್ ಲೈನ್ ಮೂಲಕ ಪಡೆದುಕೊಳ್ಳಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ನಿರ್ಧರಿಸಿದೆ.

ಲಾಕ್‌ಡೌನ್ ಅವಧಿಯಲ್ಲಿ ನೌಕರರ ಭವಿಷ್ಯನಿಧಿ ಸಂಸ್ಥೆಯಿಂದ 36.02 ಲಕ್ಷ ಅರ್ಜಿಗಳು ಇತ್ಯರ್ಥ
ಇಪಿಎಫ್ಒ ಈ ವರ್ಷದ ಏಪ್ರಿಲ್ ಮತ್ತು ಮೇ ಕೊನೆಯವರೆಗೆ ಎರಡು ತಿಂಗಳಲ್ಲಿ 36.02 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸಿ ತನ್ನ ಸದಸ್ಯರಿಗೆ 11,540 ಕೋಟಿ ರೂ ವಿತರಿಸಿದೆ.

ಕರ್ನಾಟಕ ವಲಯದ ಇಪಿಎಫ್ಒ ಹೆಚ್ಚುವರಿ ಆಯುಕ್ತರಾಗಿ ರಾಧಾ ಕ್ರಿಶನ್ ಅಧಿಕಾರ
1994 ಬ್ಯಾಚ್ ನ ಇಪಿಎಫ್ಒ ಅಧಿಕಾರಿ ಶ್ರೀ. ರಾಧಾ ಕ್ರಿಶನ್ ಅವರನ್ನು ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಪ್ರಧಾನ ಕಚೇರಿ) ಹುದ್ದೆಗೆ ಬಡ್ತಿ ನೀಡಿ...

