ವಾಣಿಜ್ಯ

ವ್ಯಾಪಾರ ಆತಂಕ ಎದುರಿಸಲು ಭಾರತ ಉತ್ತಮ ಸ್ಥಿತಿಯಲ್ಲಿದೆ: ವಿಶ್ವಸಂಸ್ಥೆ ಅರ್ಥಶಾಸ್ತ್ರಜ್ಞ

ಜಾಗತಿಕವಾಗಿ ಉಂಟಾಗಿರುವ ಟ್ರೇಡ್ ಟೆನ್ಷನ್ (ವ್ಯಾಪಾರ ಆತಂಕ)ಗಳನ್ನು ಎದುರಿಸುವುದಕ್ಕೆ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ವಿಶ್ವಸಂಸ್ಥೆ ಅರ್ಥಶಾಸ್ತ್ರಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವ್ಯಾಪಾರ ಆತಂಕ ಎದುರಿಸಲು ಭಾರತ ಉತ್ತಮ ಸ್ಥಿತಿಯಲ್ಲಿದೆ: ವಿಶ್ವಸಂಸ್ಥೆ ಅರ್ಥಶಾಸ್ತ್ರಜ್ಞ
ವಿಶ್ವಸಂಸ್ಥೆ ಅರ್ಥಶಾಸ್ತ್ರಜ್ಞ
Published On :
ವಿಶ್ವಸಂಸ್ಥೆ: ಜಾಗತಿಕವಾಗಿ ಉಂಟಾಗಿರುವ ಟ್ರೇಡ್ ಟೆನ್ಷನ್ (ವ್ಯಾಪಾರ ಆತಂಕ)ಗಳನ್ನು ಎದುರಿಸುವುದಕ್ಕೆ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ವಿಶ್ವಸಂಸ್ಥೆ ಅರ್ಥಶಾಸ್ತ್ರಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. 
ವ್ಯಾಪಾರ ಒತ್ತಡಗಳಿಂದಾಗಿ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಉಂಟಾಗಬಹುದು, ಆದರೆ ಭಾರತ ಮಾತ್ರ ಅದನ್ನು ಎದುರಿಸುವುದಕ್ಕೆ ಉತ್ತಮ ಸ್ಥಿತಿಯಲ್ಲಿದೆ ಎಂದು ಸೆಬಾಸ್ಟಿಯನ್ ವರ್ಗರಾ ಹೇಳಿದ್ದಾರೆ.
ಒಂದು ವೇಳೆ ಜಾಗತಿಕ ಬೆಳವಣಿಗೆ ಶೇ.1.8 ಕ್ಕೆ ಕುಸಿದರೆ ಆಗ ಭಾರತದ ಮೇಲೆ ಖಂಡಿತ ಪರಿಣಾಮ ಉಂಟಾಗುತ್ತದೆ. ಆದರೆ ಭಾರತ ಸದೃಢ ಆರ್ಥಿಕತೆ ಹೊಂದಿರುವುದರಿಂದ  ಆ ಪರಿಣಾಮ ತೀವ್ರವಾಗಿರುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ವಿಶ್ವಸಂಸ್ಥೆ ಅರ್ಥಶಾಸ್ತ್ರಜ್ಞ ಸೆಬಾಸ್ಟಿಯನ್ ವರ್ಗರಾ  ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.