'ಗರುಡವೇಗ'ಗೆ ಡಿಹೆಚ್ಎಲ್ ಗೋಲ್ಡ್ ಪಾರ್ಟ್ನರ್ ಪ್ರಶಸ್ತಿ
'ಗರುಡವೇಗ' (ನೆಕ್ಸ್ ಜೆನ್ ಲಾಜಿಸ್ಟಿಕ್ಸ್ ಪೇರೆಂಟ್ ಕಂಪನಿ)ಯು ಡಿಹೆಚ್ಎಲ್ ಎಕ್ಸ್ಪ್ರೆಸ್ ನಿಂದ ಪ್ರತಿಷ್ಠಿತ ಗೋಲ್ಡ್ ಪಾರ್ಟ್ನರ್ ಪ್ರಶಸ್ತಿಯನ್ನು ಸ್ವೀಕರಿಸಿದೆ.

'ಗರುಡವೇಗ' (ನೆಕ್ಸ್ ಜೆನ್ ಲಾಜಿಸ್ಟಿಕ್ಸ್ ಪೇರೆಂಟ್ ಕಂಪನಿ)ಯು ಡಿಹೆಚ್ಎಲ್ ಎಕ್ಸ್ಪ್ರೆಸ್ ನಿಂದ ಪ್ರತಿಷ್ಠಿತ ಗೋಲ್ಡ್ ಪಾರ್ಟ್ನರ್ ಪ್ರಶಸ್ತಿಯನ್ನು ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದೆ. ಡಿಹೆಚ್ಎಲ್ ಎಕ್ಸ್ಪ್ರೆಸ್ ಇಂಡಿಯಾದ ಹಿರಿಯ ನಿರ್ವಾಹಣಾ ತಂಡ, ಶ್ರೀ. ಆರ್.ಎಸ್. ಸುಬ್ರಮಣ್ಯಂ - ಎಸ್ವಿಪಿ & ದೇಶೀಯ ಮ್ಯಾನೇಜರ್ (ಇಂಡಿಯಾ) & ಶ್ರೀ. ಸಂದೀಪ್ ಜುನೇಜಾ - ಉಪ ಅಧ್ಯಕ್ಷ (ವಾಣಿಜ್ಯ) ಅವರು ಪ್ರಶಸ್ತಿ ಪ್ರದಾನ ಮಾಡಿದರು.
ವಿಶ್ವದಾದ್ಯಂತ - ಅಮೆರಿಕ, ಯುಕೆ, ಯೂರೋಪ್, ಆಸ್ಟ್ರೇಲಿಯಾ, ನ್ಯೂ ಜೀಲ್ಯಾಂಡ್, ಯುಎಈ, ಮಧ್ಯ ಪ್ರಾಚ್ಯ ಮತ್ತು 200 ಬೇರೆ ರಾಷ್ಟ್ರಗಳಿಗೆ ಗರುಡವೇಗ ಶಿಪ್ಪಿಂಗ್ ಮಾಡುತ್ತಿದೆ. ನಾವು ಅತ್ಯಂತ ಸಮರ್ಥ ಮತ್ತು ವಿಶ್ವಾಸಾರ್ಹ ಸೇವೆ ಪೂರೈಕೆದಾರರು.
ನಮ್ಮ ಅತ್ಯಂತ ಜನಪ್ರಿಯ ಎಕ್ಸ್ಪ್ರೆಸ್ ಸೇವೆಯ ಜೊತೆಗೆ, ಗರುಡವೇಗ ಈಗ ರೂ.350/ಕೆಜಿ (25+ ಕೆಜಿ ತೂಕಕ್ಕೆ ಬೆಲೆ ಅನ್ವಯ) ಬೆಲೆಗೆ ಕಡಿಮೆ ಬೆಲೆಯ ಶಿಪ್ಪಿಂಗ್ ಆಫರ್ ಮಾಡುತ್ತಿದೆ. ಇದನ್ನು ಕನಿಷ್ಟ 5 ಕೆಲಸದ ದಿನಗಳಲ್ಲಿ ಡೆಲಿವರಿ ಮಾಡಲಾಗುವುದು.
ಬಹಳಷ್ಟು ಹಬ್ಬಗಳ ಸಂದರ್ಭಗಳಲ್ಲಿ ತವರಿನಲ್ಲಿ ಇರಲಾಗದ ವಿದೇಶದಲ್ಲಿರುವ ಭಾರತೀಯರು, ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಮತ್ತು ತಮ್ಮ ತವರಿನ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂತೋಷ ಪಡುತ್ತಾರೆ. ಗರುಡಬಜಾರ್ ಒಂದು ರೀತಿಯಲ್ಲಿ ಪ್ರೀತಿಯನ್ನು ರವಾನಿಸುತ್ತಿದೆ.
ದಕ್ಷಿಣ ಭಾರತದಾದ ನಗರಗಳಿಂದ, ಗ್ರ್ಯಾಂಡ್ ಸ್ವೀಟ್ಸ್, ಶ್ರೀ ಕೃಷ್ಣ, ಅಡ್ಯಾರ್ ಆನಂದ್ ಭವನ್ ಸ್ವಗೃಹ, ಪುಲ್ಲಾ ರೆಡ್ಡಿ, ವೆಲ್ಲಂಕಿ ಮತ್ತು ಶ್ರೀದೇವಿ ಯಂತಹ ಹೆಸರಾಂತ ಮಾರಾಟಗಾರ ವಿಶೇಷ ಸಿಹಿ ತಿಂಡಿಗಳು ಮತ್ತು ಖಾದ್ಯಗಳು ನಮ್ಮಲ್ಲಿ ದೊರೆಯುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


