DHL
ತುರ್ತು ಭೂಸ್ಪರ್ಶದ ವೇಳೆ ಅಪಘಾತ, ಎರಡು ತುಂಡಾದ ಕಾರ್ಗೊ ವಿಮಾನ
ತುರ್ತು ಭೂಸ್ಪರ್ಶದ ಸಮಯದಲ್ಲಿ ಸರಕು ವಿಮಾನವೊಂದು ಪೈಲಟ್ ನಿಯಂತ್ರಣ ತಪ್ಪಿ ಎರಡು ತುಂಡಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

'ಗರುಡವೇಗ'ಗೆ ಡಿಹೆಚ್ಎಲ್ ಗೋಲ್ಡ್ ಪಾರ್ಟ್ನರ್ ಪ್ರಶಸ್ತಿ
'ಗರುಡವೇಗ' (ನೆಕ್ಸ್ ಜೆನ್ ಲಾಜಿಸ್ಟಿಕ್ಸ್ ಪೇರೆಂಟ್ ಕಂಪನಿ)ಯು ಡಿಹೆಚ್ಎಲ್ ಎಕ್ಸ್ಪ್ರೆಸ್ ನಿಂದ ಪ್ರತಿಷ್ಠಿತ ಗೋಲ್ಡ್ ಪಾರ್ಟ್ನರ್ ಪ್ರಶಸ್ತಿಯನ್ನು ಸ್ವೀಕರಿಸಿದೆ.

