ವಾಣಿಜ್ಯ

ಏರ್ ಟೆಲ್ ನಿಂದ 5 ರೂಪಾಯಿಗೆ 4 ಜಿಬಿ ಡಾಟಾ ಆಫರ್!

ಟೆಲಿಕಾಂ ವಲಯದಲ್ಲಿ ಜಿಯೋ ಸಂಚಲನದಿಂದ ಟೆಲಿಕಾಂ ಆಪರೇಟರ್ ಗಳ ನಡುವೆ ಉಂಟಾಗಿರುವ ಪೈಪೋಟಿ ಮುಂದುವರೆದಿದ್ದು, ಏರ್ ಟೆಲ್ ಹುಬ್ಬೇರಿಸುವಂತಹ ಆಫರ್ ಒಂದನ್ನು ಘೋಷಿಸಿದೆ.

ಏರ್ ಟೆಲ್ ನಿಂದ 5 ರೂಪಾಯಿಗೆ 4 ಜಿಬಿ ಡಾಟಾ ಆಫರ್!
ಏರ್ ಟೆಲ್
Published On :
ನವದೆಹಲಿ: ಟೆಲಿಕಾಂ ವಲಯದಲ್ಲಿ ಜಿಯೋ ಸಂಚಲನದಿಂದ ಟೆಲಿಕಾಂ ಆಪರೇಟರ್ ಗಳ ನಡುವೆ ಉಂಟಾಗಿರುವ ಪೈಪೋಟಿ ಮುಂದುವರೆದಿದ್ದು, ಏರ್ ಟೆಲ್ ಹುಬ್ಬೇರಿಸುವಂತಹ ಆಫರ್ ಒಂದನ್ನು ಘೋಷಿಸಿದೆ. 
ಡಾಟಾ ಪೈಪೋಟಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವ ಏರ್ ಟೆಲ್ 5 ರೂಪಾಯಿ ಪ್ರಾರಂಭಿಕ ದರದಿಂದ ಡಾಟಾ ಹಾಗೂ ವಾಯ್ಸ್ ಕರೆ ಪ್ಲಾನ್ ನ್ನು ಘೋಷಿಸಿದೆ. ಆದರೆ ಇದಕ್ಕೆ ಕೆಲವು ನಿಯಮಗಳು ಅನ್ವಯವಾಗಲಿದ್ದು, ಅರ್ಹತೆಗೆ ಅನುಗುಣವಾಗಿ ಆಫರ್ ಲಭಿಸಲಿದೆ. 
5 ರೂಪಾಯಿಗೆ 3ಜಿ ಹಾಗೂ 4ಜಿಯ ಗ್ರಾಹಕರಿಗೆ 4 ಜಿಬಿ ಇಂಟರ್ ನೆಟ್ ಡಾಟಾ ದೊರೆಯಲಿದ್ದು, ಕೇವಲ 7 ದಿನಗಳಿಗೆ ಮಾತ್ರ ವ್ಯಾಲಿಡಿಟಿ ಹೊಂದಿದೆ. ರೂಪಾಯಿ 8, 15, 40, 349 ಹಾಗೂ 399 ರೂಗಳಿಗೆ ಏರ್ ಟೆಲ್ ಡಾಟಾ ಆಫರ್ ಗಳನ್ನು ನೀಡುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.