ಇ ವಹಿವಾಟು: ಬಿಜೆಪಿ ಆಡಳಿತೇತರ ರಾಜ್ಯಗಳೇ ಟಾಪ್, ಕರ್ನಾಟಕ ಕಳಪೆ ಸಾಧನೆ
ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ- ಐದು ಬಿಜೆಪಿ ಆಡಳಿತೇತರ ರಾಜ್ಯಗಳು ವಿವಿಧ ಸೇವೆಗಳಿಗೆ ಆನ್ ಲೈನ್ ಹಣ ವರ್ಗಾವಣೆ ನಡೆಸುವ........

Published On :
ನವದೆಹಲಿ: ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ- ಐದು ಬಿಜೆಪಿ ಆಡಳಿತೇತರ ರಾಜ್ಯಗಳು ವಿವಿಧ ಸೇವೆಗಳಿಗೆ ಆನ್ ಲೈನ್ ಹಣ ವರ್ಗಾವಣೆ ನಡೆಸುವ ಮೂಲಕ ಇಂತಹಾ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಂಡ ಅಗ್ರ 10 ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಎಲೆಕ್ಟ್ರಾನಿಕ್ ಟ್ರಾನ್ಸಾಕ್ಷನ್ ಎಗ್ರಿಗೇಷನ್ ಆಂಡ್ ಅನಾಲಿಸಿಸ್ ಲೇಯರ್, ಅಥವಾ ಇ-ಟಾಲ್ ದತ್ತಾಂಶಗಳು ಈ ಮಾಹಿತಿ ನೀಡಿದೆ.
ಗುಜರಾತ್ ಈ ಪಟ್ಟಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ, ಆದರೆ ಲಕ್ಷದ್ವೀಪವು 20,756 ಸಂಖ್ಯೆಯ ಇ ವಹಿವಾಟು ನಡೆಸಿ ಅತಿ ಹೆಚ್ಚು ಸಂಖ್ಯೆಯ ಇ ವಹಿವಾಟನ್ನು ದಾಖಲಿಸಿದೆ. ಇದೇ ವೇಳೆ ದಕ್ಷಿಣ ಭಾರತದಲ್ಲಿನ ಇ-ವಹಿವಾಟಿನ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಅತ್ಯಂತ ಕೆಳಗಿನ ಸ್ಥಾನ ಹೊಂದಿದೆ.
ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ಲಭ್ಯವಿರುವ ಸೇವೆಗಳ ಪ್ರಮಾಣವನ್ನು ಆಧರಿಸಿ ಒಟ್ಟು ಇ ವಹಿವಾಟಿನ ವಿವರ ನೀಡುವ ಪಟ್ಟಿ ಇಲ್ಲಿದೆ-
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnatakaಕರ್ನಾಟಕLakshadweepಲಕ್ಷದ್ವೀಪE-Transactionsnon-BJP-ruled statesಇ-ವಹಿವಾಟುಬಿಜೆಪಿ ಆಡಳಿತವಿಲ್ಲದ ರಾಜ್ಯಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


