ವಾಣಿಜ್ಯ

ಎಂಟು ವರ್ಷದ ಬಳಿಕ ಮಾತೃ ಸಂಸ್ಥೆ ಇನ್ಫೋಸಿಸ್ಗೆ ಮರಳಿದ ನಿಲೇಕಣಿ

ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಎಂಟು ವರ್ಷದ ಬಳಿಕ ಮತ್ತೇ ಇನ್ಫೋಸಿಸ್ ಗೆ ಮರಳಿದ್ದಾರೆ...

ಎಂಟು ವರ್ಷದ ಬಳಿಕ ಮಾತೃ ಸಂಸ್ಥೆ ಇನ್ಫೋಸಿಸ್ಗೆ ಮರಳಿದ ನಿಲೇಕಣಿ
ನಂದನ್ ನಿಲೇಕಣಿ
Published On :
ನವದೆಹಲಿ: ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಎಂಟು ವರ್ಷದ ಬಳಿಕ ಮತ್ತೇ ಇನ್ಫೋಸಿಸ್ ಗೆ ಮರಳಿದ್ದಾರೆ. 
ಆಂತರಿಕ ಬಿಕ್ಕಟ್ಟಿನಿಂದ ತಲ್ಲಣಗೊಂಡಿರುವ ಆಡಳಿತ ಮಂಡಳಿಗೆ ಎಂಟು ವರ್ಷಗಳ ಬಳಿಕ ನಂದನ್ ನಿಲೇಕಣಿ ಮರಳಿದ್ದು ಸಂಸ್ಥೆಯ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ಆಗಿ ಅವರನ್ನು ನೇಮಕ ಮಾಡಲಾಗಿದೆ. 
2002-2007ರವರೆಗೆ ಇನ್ಫೋಸಿಸ್ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ನಿಲೇಕಣಿ 2009ರಲ್ಲಿ ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರದ(ಯುಐಎಡಿಐ) ಮುಖ್ಯಸ್ಥರಾಗಿದ್ದರು. 
ಸಂಸ್ಥಾಪಕ ನಾರಾಯಣ ಮೂರ್ತಿ ಜತೆಗಿನ ವೈಮನಸ್ಯದಿಂಗಾಗಿ ಇತ್ತೀಚೆಗಷ್ಟೇ ಸಂಸ್ಥೆಯ ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ಅವರು ರಾಜಿನಾಮೆ ನೀಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.