ಜಿಯೋ ದರ ಸಮರ: ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಬೊನಾಂಝಾ
ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಈ ಸಮರದಲ್ಲಿ ಭಾಗಿಯಾಗಿದ್ದು ಅದು ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನೇ ನೀಡಲು ಮುಂದಾಗಿದೆ....

ನವದೆಹಲಿ: ರಿಲಯನ್ಸ್ ಜಿಯೋ ಆರಂಭಿಸಿರುವ ಮೊಬೈಲ್ ಡಾಟಾ ಮತ್ತು ಕಾಲಿಂಗ್ ಟ್ಯಾರಿಫ್ ಸಮರದಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗುವುದರಲ್ಲಿ ಎರಡು ಮಾತಿಲ್ಲ.
ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಈ ಸಮರದಲ್ಲಿ ಭಾಗಿಯಾಗಿದ್ದು ಅದು ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನೇ ನೀಡಲು ಮುಂದಾಗಿದೆ. ಇದರಿಂದಾಗಿ ಗ್ರಾಹಕರು ಅನ್‌ಲಿಮಿಟೆಡ್ ಕಾಲ್ ಮತ್ತು ಡಾಟಾ ಸೌಕರ್ಯವನ್ನು ಪಡೆಯಬಹುದಾಗಿದೆ. ಅಂತೆಯೇ ಬಿಎಸ್‌ಎನ್‌ಎಲ್ ಗ್ರಾಹಕರು ಈ ಕೆಳಗೆ ಕೊಡಲಾಗಿರುವ ಪೂರ್ಣ ಟ್ಯಾರಿಫ್ ಚಾರ್ಟ್ ನೋಡಬಹುದಾಗಿದೆ :
1,199 ರೂ. ಬೆಲೆಗೆ ಲಭ್ಯವಿರುವ ಬಿಬಿಜಿ ಕಾಂಬೋ ಪ್ಲಾನ್ ಅಡಿ ಬಿಎಸ್‌ಎನ್‌ಎಲ್ ಗ್ರಾಹಕರು 24 ತಾಸುಗಳ ಅನ್‌ಲಿಮಿಟೆಡ್ ಡಾಟಾ ಮತ್ತು ಫ್ರೀ ಕಾಲ್ (ಲೋಕಲ್ + ಎಸ್‌ಟಿಡಿ) ಸೌಕರ್ಯವನ್ನು ಪಡೆಯಬಹುದು. ಭಾರತದಲ್ಲಿರುವ ಎಲ್ಲಾ ನೆಟ್ ವರ್ಕ್ ಗಳಿಗೂ ಸಂಪರ್ಕ ಸಾಧಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


